Coronavirus Karnataka
Apr 10, 2020, 2:56 PM IST
ಬೆಂಗಳೂರು(ಏ.10): ಕೊರೋನಾ ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಿರುವಾಗಲೇ ಬೆಂಗಳೂರಿನ ಹಲವೆಡೆ ಸೀಲ್‌ಡೌನ್ ಮಾಡಲು ಸರ್ಕಾರ ಚಿಂತನೆ ಆರಂಭಿಸಿದೆ.
ಕೊರೋನಾ ಸೋಂಕಿತರಿಗೆ ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸೆ, 3-7 ದಿನದಲ್ಲಿ ಗುಣಮುಖ
ಲಾಕ್‌ಡೌನ್ ಮಾಡಿದ ಬಳಿಕವೂ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಇದು ಇನ್ನಷ್ಟು ಕಠಿಣ ಕ್ರಮವಾಗಲಿದೆ.
ವಿಶ್ವಾದ್ಯಂತ ವೈರಸ್ ಅಟ್ಟಹಾಸ: ಮಹಾಮಾರಿ ಕೊರೋನಾಗೆ ಸಿಕ್ಕೇ ಬಿಡ್ತಾ ಔಷಧ..?
ಹಾಗಾದ್ರೆ ಸೀಲ್‌ಡೌನ್ ಅಂದ್ರೆ ಏನು? ಸೀಲ್‌ಡೌನ್ ಘೋಷಣೆಯ ಪ್ರಾಮುಖ್ಯತೆ ಏನು? ನಿಮ್ಮ ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.