Coronavirus Karnataka
Mar 27, 2020, 2:34 PM IST
ಬೆಂಗಳೂರು (ಮಾ.27): ಸಿಆರ್‌ಪಿಎಫ್ ಯೋಧರೊಬ್ಬರಿಗೆ ಕೊರೋನಾವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲುಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹೋಮ್ ಐಸೋಲೇಶನ್‌ನಲ್ಲಿರುವ ಬೆಳಗಾವಿ ಯೋಧ ಇತ್ತೀಚೆಗೆ ಹೈದರಾಬಾದ್‌ನಿಂದ ಬಂದಿದ್ದರು.
ಇದನ್ನೂ ನೋಡಿ | ಕೊರೋನಾ ಭೀತಿ: ಲಾಕ್‌ಡೌನ್ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?...
ನೀವೇನ್ ಸ್ಪೆಶಲ್ಲಾ? ರಸ್ತೆ ಮಧ್ಯೆಯೇ ಯುವತಿಯರಿಗೂ ಬಸ್ಕಿ ಹೊಡೆಯುವ ಶಿಕ್ಷೆ!