Coronavirus Karnataka

15 ನಿಮಿಷದಲ್ಲಿ ಕೊರೋನಾ ಪರೀಕ್ಷಿಸುವ ಕಿಟ್ ಕರ್ನಾಟಕದಲ್ಲಿ ಲಭ್ಯ!

Apr 6, 2020, 6:11 PM IST

ಬೆಂಗಳೂರು(ಏ.06): ಕೊರೋನಾ ವೈರಸ್ ಪ್ರಕರಣಗಳನ್ನು ಭೇದಿಸುವುದೇ ಭಾರತಕ್ಕೆ ದೊಡ್ಡ ಸವಾಲಾಗಿತ್ತು. ಕಾರಣ ಸದ್ಯ ಇರುವ ಪರೀಕ್ಷೆಯ ವರದಿಗೆ ಒಂದು ದಿನ ಕಾಯಬೇಕು. ಆದರೆ ಹೊಸ ಕಿಟ್ ಆವಿಷ್ಕರಿಸಲಾಗಿದೆ. ಈ ಕಿಟ್‌ನಲ್ಲಿ 15 ನಿಮಿಷದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಬಹುದು. ನೂತನ ಕಿಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.