Coronavirus Karnataka
Mar 31, 2020, 6:52 PM IST
ಬೆಂಗಳೂರು, (ಮಾ.31): ದೇಶದಲ್ಲಿಯೇ ಕೊರೋನಾಗೆ ಬಲಿಯಾಗಿದ್ದು ಕಲಬುರಗಿಯಲ್ಲಿ. ಆದ್ರೆ, ಕಳೆದ 12 ದಿನಗಳಿಂದ ಇರುವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್‌ಗಳು ಕಂಡುಬಂದಿಲ್ಲ ಎನ್ನುವು ಉತ್ತಮ ಬೆಳವಣಿಗೆಯ ನಡುವೆಯೇ ಇತರೆ ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸುತ್ತಿದೆ.
ಕೊರೋನಾ ವಿರುದ್ಧ ಹೋರಾಡುವ ವೈದ್ಯರಿಗೆ ಸುರಕ್ಷತಾ ಕಿಟ್ ಇಲ್ಲ, ರಾಮುಲು ಹೇಳಿದ್ದೇನು?
ಹಾಗಾದ್ರೆ ಮತ್ತೆ ಯಾವೆಲ್ಲಾ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಮಾರಿ ಕೇಸ್ ಪತ್ತೆಯಾಗಿದೆ ಎನ್ನುವ ಮಾಹಿತಿ ಇಲ್ಲಿದೆ.