ಮೈಸೂರಿನ 47 ಕೊರೋನಾ ವೈರಸ್ ಸೋಂಕಿತರ ಪ್ರಕರಣಗಳಲ್ಲಿ 36 ಕೇಸ್‌ಗಳಿಗೆ ಜ್ಯುಬಿಲಿಯಂಟ್ ನಂಟು ಇರುವುದು ಖಚಿತವಾಗಿದೆ. ಶನಿವಾರ 5 ಜ್ಯುಬಿಲಿಯಂಟ್ ನೌಕರರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೈಸೂರು(ಏ.11): ನಂಜನಗೂಡಿನಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆಯ ಕೊರೋನಾ ವೈರಸ್ ನಂಜು ಮತ್ತಷ್ಟು ವ್ಯಾಪಿಸುತ್ತಲೇ ಇದೆ. ಶನಿವಾರ(ಏ.11)ವಾದ ಇಂದು ಮೈಸೂರಿನಲ್ಲೇ 5 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.
ಮೈಸೂರಿನ 47 ಕೊರೋನಾ ವೈರಸ್ ಸೋಂಕಿತರ ಪ್ರಕರಣಗಳಲ್ಲಿ 36 ಕೇಸ್‌ಗಳಿಗೆ ಜ್ಯುಬಿಲಿಯಂಟ್ ನಂಟು ಇರುವುದು ಖಚಿತವಾಗಿದೆ. ಶನಿವಾರ 5 ಜ್ಯುಬಿಲಿಯಂಟ್ ನೌಕರರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪ್ರತಿದಿನ ಮೈಸೂರು ಭಾಗದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ