ಕರ್ನಾಟಕದಲ್ಲಿ 200ರ ದಾಟಿದ ಕೊರೋನಾ, ದೇಶದಲ್ಲಿ ಒಂದೇ ದಿನ 46 ಸಾವು!

ಕರ್ನಾಟಕದಲ್ಲಿ 200ರ ದಾಟಿದ ಕೊರೋನಾ, ದೇಶದಲ್ಲಿ ಒಂದೇ ದಿನ 46 ಸಾವು!

Suvarna News   | Asianet News
Published : Apr 10, 2020, 04:45 PM IST

ಕರ್ನಾಟಕದಲ್ಲಿ ಕೊರೋನಾ ವೈರಸ್ ಕಾಟ ಹೆಚ್ಚಾಗುತ್ತಿದೆ. ಕರ್ನಾಕದಲ್ಲಿ ಒಂದೇ ದಿನ 10 ಕೇಸ್ ದೃಢವಾಗಿದ್ದು, ಇದೀಗ ಸೋಂಕಿತರ ಸಂಖ್ಯೆ 207ಕ್ಕೇರಿದೆ. ಇಷ್ಟೇ ಮತ್ತೊಂದು ಆಘಾತ ಎಂದರೆ ದೇಶದಲ್ಲಿ ಒಂದೇ ದಿನ 46 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಇನ್ನು ಹೊಸ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ.

ಬೆಂಗಳೂರು(ಏ.10): ಕರ್ನಾಟಕದಲ್ಲಿ ಕೊರೋನಾ ವೈರಸ್ ಕಾಟ ಹೆಚ್ಚಾಗುತ್ತಿದೆ. ಕರ್ನಾಕದಲ್ಲಿ ಒಂದೇ ದಿನ 10 ಕೇಸ್ ದೃಢವಾಗಿದ್ದು, ಇದೀಗ ಸೋಂಕಿತರ ಸಂಖ್ಯೆ 207ಕ್ಕೇರಿದೆ. ಇಷ್ಟೇ ಮತ್ತೊಂದು ಆಘಾತ ಎಂದರೆ ದೇಶದಲ್ಲಿ ಒಂದೇ ದಿನ 46 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಇನ್ನು ಹೊಸ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ.

"

03:05ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !
04:40ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ, ನಿರ್ಲಕ್ಷಿಸಬೇಡಿ: ತಜ್ಞರು
03:06ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
02:44ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
07:40ಥಿಯೇಟರ್ ರೂಲ್ಸ್ ಬದಲಾವಣೆ ಇಲ್ಲ, ಗೈಡ್‌ಲೈನ್ಸ್‌ನಲ್ಲಿ ರಾಜಿ ಪ್ರಶ್ನೆಯೇ ಇಲ್ಲ : ಡಾ. ಸುಧಾಕರ್
19:0510 ಜನಕ್ಕೆ ಕೊರೊನಾ ಬಂದ್ರೆ 17 ಮಂದಿಗೆ ಹರಡುತ್ತೆ ಸೋಂಕು.!
01:54ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬುವಿಕೆಗೆ ಇದೇ ಕಾರಣ..!
05:218 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿದೆ ಚಿತ್ರಣ..?
11:30ಇಂದಿನಿಂದ ರಾಜ್ಯದಲ್ಲಿ 1-9 ಕ್ಲಾಸ್ ಸ್ಥಗಿತ, 8 ಜಿಲ್ಲೆಗಳಲ್ಲಿ ಟಫ್‌ರೂಲ್ಸ್ ಜಾರಿ
10:03ಕೊರೊನಾ ಸೋಂಕು ಹೆಚ್ಚಳ: ಮತ್ತೆ ಟಫ್ ರೂಲ್ಸ್ ಜಾರಿಯಾಗುವುದು ಪಕ್ಕಾ..?