ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೆ ಕಾಫಿ ನಾಡಲ್ಲಿ ಉದ್ಯಮ ಸ್ಟಾರ್ಟ್

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೆ ಕಾಫಿ ನಾಡಲ್ಲಿ ಉದ್ಯಮ ಸ್ಟಾರ್ಟ್

Suvarna News   | Asianet News
Published : Apr 29, 2020, 01:52 PM IST

ಚಿಕ್ಕಮಗಳೂರಿನ 8 ತಾಲೂಕುಗಳು ಕೊರೋನಾ ಪಿಡುಗಿನಿಂದ ಮುಕ್ತವಾಗಿವೆ. ಹೀಗಾಗಿ ಜಿಲ್ಲಾಡಳಿತ ಜನರಿಗೆ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಜನರು ನಿನ್ನೆಗಿಂತ ಇಂದು ಹೆಚ್ಚಾಗಿ ಓಡಾಟ ಕಂಡು ಬಂದಿದೆ. ಇನ್ನು ಅಂಗಡಿ-ಮುಂಗಟ್ಟು ತೆರೆಯಲು ಷರತ್ತುಬದ್ಧ ಅವಕಾಶ ನೀಡಿದೆ.

ಚಿಕ್ಕಮಗಳೂರು(ಏ.29): ಗ್ರೀನ್‌ ಝೋನ್‌ನಲ್ಲಿರುವ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಇದೀಗ ಲಾಕ್‌ಡೌನ್‌ನಿಂದ ವಿನಾಯಿತಿ ಪಡೆದಿದೆ. ಕಾಫಿ ನಾಡಿನಲ್ಲಿ ಇದುವರೆಗೂ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಲಾಕ್‌ಡೌನ್ ಅಲ್ಪ ಸಡಿಲಿಕೆ ಮಾಡಲಾಗಿದೆ.

ಚಿಕ್ಕಮಗಳೂರಿನ 8 ತಾಲೂಕುಗಳು ಕೊರೋನಾ ಪಿಡುಗಿನಿಂದ ಮುಕ್ತವಾಗಿವೆ. ಹೀಗಾಗಿ ಜಿಲ್ಲಾಡಳಿತ ಜನರಿಗೆ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಜನರು ನಿನ್ನೆಗಿಂತ ಇಂದು ಹೆಚ್ಚಾಗಿ ಓಡಾಟ ಕಂಡು ಬಂದಿದೆ. ಇನ್ನು ಅಂಗಡಿ-ಮುಂಗಟ್ಟು ತೆರೆಯಲು ಷರತ್ತುಬದ್ಧ ಅವಕಾಶ ನೀಡಿದೆ.

ಇನ್ನು ಕಾಫಿ ಉದ್ಯಮ ಆರಂಭಗೊಂಡಿದೆ. ಕಾಫಿ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದು ಕಾಫಿ ಉದ್ಯಮಕ್ಕೆ ಪುನಶ್ಚೇತನ ನೀಡಿದಂತಾಗಿದೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ. 
 

02:00ಚಿಕ್ಕಬಳ್ಳಾಪುರ: ಜೆಡಿಎಸ್‌ ಮುಖಂಡನ ಬರ್ಬರ ಹತ್ಯೆ
44:56ಕಾಂಗ್ರೆಸ್-BJP ವಾಕ್ಸಮರ: ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ?
02:17ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ನಡೆದ ಶೋಭಾಯಾತ್ರೆಗೆ ತೆರೆ
04:48Chikkamagaluru News: ಸಪ್ತಪದಿ ತುಳಿದ ಪತ್ನಿಗೆ ನರಕ ತೋರಿಸಿದ ಡಾಕ್ಟರ್ ಗಂಡ
02:34ಚಿಕ್ಕಮಗಳೂರು: ಹೆಣ ಹೂಳುವ ವಿಚಾರಕ್ಕೆ ಒಕ್ಕಲಿಗರು - ದಲಿತರ ನಡುವೆ ಗಲಾಟೆ
04:00ಮಲೆನಾಡಿನಲ್ಲಿ ಮಳೆಯಿಂದ ಒಂದಡೆ ಅನಾಹುತ.. ಮತ್ತೊಂದೆಡೆ ಪ್ರಕೃತಿ ಸೊಬಗು ಅನಾವರಣ!
02:07ಪೊಲೀಸರಿಂದ ಬಿಡಾಡಿ ದನಗಳ ಹಿಡಿಯುವ ಕಾರ್ಯಾಚರಣೆ! ರಾಸುಗಳನ್ನು ರಸ್ತೆಗೆ ಬಿಟ್ಟರೆ ಕೇಸ್‌ ಹಾಕುವುದಾಗಿ ಮಾಲೀಕರಿಗೆ ಎಚ್ಚರಿಕೆ
01:36ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಲಗ್ಗೆ: ಟ್ರಾಫಿಕ್‌ ಜಾಮ್‌ ನಡುವೆಯೂ ಮಸ್ತ್‌ ಮಸ್ತ್‌ ಡ್ಯಾನ್ಸ್‌
02:51ಶಾಸಕರ ಕುರ್ಚಿ ಕಿತ್ತಾಟಕ್ಕೆ ಎಸ್‌ಪಿ, ಡಿಸಿ, ಸಿಇಓ ಹೈರಾಣು: ಕೆಡಿಪಿ ಸಭೆ ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ ಆಕ್ಷೇಪ
03:35ಚಿಕ್ಕಮಗಳೂರಿನಲ್ಲಿ ಇಡೀ ಗ್ರಾಮವೇ ವೈರಲ್ ಜ್ವರದಿಂದ ತತ್ತರ: 2 ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನ