ಒಂಟಿ ಎತ್ತಿಗೆ 8 ಲಕ್ಷ ರೂ ಕೊಟ್ಟು ಖರೀದಿಸಿದ ರೈತ

ಒಂಟಿ ಎತ್ತಿಗೆ 8 ಲಕ್ಷ ರೂ ಕೊಟ್ಟು ಖರೀದಿಸಿದ ರೈತ

Suvarna News   | Asianet News
Published : Jan 27, 2022, 01:00 PM IST

 

  • ಎತ್ತಿನಗಾಡಿ ಸ್ಪರ್ಧೆಯ ಎತ್ತು ಖರೀದಿ ಮಾಡಿರುವ ರೈತ 
  • 8 ಲಕ್ಷ ರೂ. ಕೊಟ್ಟು ಹಳ್ಳಿಕಾರ್ ತಳಿ ಖರೀದಿಸಿದ ರೈತ
  • ದುಡಿಯೋಕ್ ನಿಂತ್ರೆ ಆನೆ. ಓಡೋಕ್ ನಿಂತ್ರೆ ಕುದುರೆ!

ಚಿಕ್ಕಮಗಳೂರು:  ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ರೈತರೊಬ್ಬರು 8 ಲಕ್ಷ ಕೊಟ್ಟು ಎತ್ತೊಂದನ್ನು ಖರೀದಿಸಿದ್ದು, ಇದೀಗ ಈ ಎತ್ತು ಎಲ್ಲರ ಗಮನ ಸೆಳೆಯುತ್ತಿದೆ. ಹಳ್ಳಿಕಾರ್‌ ತಳಿಯ ಎತ್ತು ಇದಾಗಿದ್ದು ಗಗನ್‌ ಎಂದು ಹೆಸರಿಡಲಾಗಿದೆ.  ಈ ಎತ್ತು ದುಡಿಯಲು ನಿಂತರೆ ಆನೆಯಂತೆ ಶ್ರಮ ವಹಿಸುವುದು ಹಾಗೆಯೇ ಓಡಲು ನಿಂತರೆ ಕುದುರೆಯೇ ಸರಿ. ಇನ್ನು ಈ ಎತ್ತು ಖರೀದಿಸಿದ ಮಂಜುನಾಥ್‌ಗೆ  ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸುವುದರಲ್ಲಿ ಭಾರಿ ಉತ್ಸಾಹವಿದೆ. ಹೀಗಾಗಿ ಹೊಲಗದ್ದೆಗಳಲ್ಲಿ ವರ್ಷಪೂರ್ತಿ ದುಡಿಯುವ ರಾಸುಗಳಿಗೆ ಮನುಷ್ಯರಿಗೂ ಮಾಡದ ಆರೈಕೆಯನ್ನು ಇವರು ಮಾಡುತ್ತಾರೆ.  ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಖುಷಿ ಪಡ್ತಾರೆ. ಇವನನ್ನು ಕೂಡ ಸ್ಪರ್ಧೆಗಾಗಿಯೇ ಖರೀದಿಸಿ ತಂದಿದ್ದು, ಮನೆಯವರಿಗಿಂತಲೂ ಹೆಚ್ಚು ಪ್ರೀತಿಯಿಂದ ಸಲಹುತ್ತಿದ್ದಾರೆ. 

02:00ಚಿಕ್ಕಬಳ್ಳಾಪುರ: ಜೆಡಿಎಸ್‌ ಮುಖಂಡನ ಬರ್ಬರ ಹತ್ಯೆ
44:56ಕಾಂಗ್ರೆಸ್-BJP ವಾಕ್ಸಮರ: ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ?
02:17ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ನಡೆದ ಶೋಭಾಯಾತ್ರೆಗೆ ತೆರೆ
04:48Chikkamagaluru News: ಸಪ್ತಪದಿ ತುಳಿದ ಪತ್ನಿಗೆ ನರಕ ತೋರಿಸಿದ ಡಾಕ್ಟರ್ ಗಂಡ
02:34ಚಿಕ್ಕಮಗಳೂರು: ಹೆಣ ಹೂಳುವ ವಿಚಾರಕ್ಕೆ ಒಕ್ಕಲಿಗರು - ದಲಿತರ ನಡುವೆ ಗಲಾಟೆ
04:00ಮಲೆನಾಡಿನಲ್ಲಿ ಮಳೆಯಿಂದ ಒಂದಡೆ ಅನಾಹುತ.. ಮತ್ತೊಂದೆಡೆ ಪ್ರಕೃತಿ ಸೊಬಗು ಅನಾವರಣ!
02:07ಪೊಲೀಸರಿಂದ ಬಿಡಾಡಿ ದನಗಳ ಹಿಡಿಯುವ ಕಾರ್ಯಾಚರಣೆ! ರಾಸುಗಳನ್ನು ರಸ್ತೆಗೆ ಬಿಟ್ಟರೆ ಕೇಸ್‌ ಹಾಕುವುದಾಗಿ ಮಾಲೀಕರಿಗೆ ಎಚ್ಚರಿಕೆ
01:36ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಲಗ್ಗೆ: ಟ್ರಾಫಿಕ್‌ ಜಾಮ್‌ ನಡುವೆಯೂ ಮಸ್ತ್‌ ಮಸ್ತ್‌ ಡ್ಯಾನ್ಸ್‌
02:51ಶಾಸಕರ ಕುರ್ಚಿ ಕಿತ್ತಾಟಕ್ಕೆ ಎಸ್‌ಪಿ, ಡಿಸಿ, ಸಿಇಓ ಹೈರಾಣು: ಕೆಡಿಪಿ ಸಭೆ ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ ಆಕ್ಷೇಪ
03:35ಚಿಕ್ಕಮಗಳೂರಿನಲ್ಲಿ ಇಡೀ ಗ್ರಾಮವೇ ವೈರಲ್ ಜ್ವರದಿಂದ ತತ್ತರ: 2 ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನ
Read more