Union Budget 2022: ಆತ್ಮನಿರ್ಭರ ಮೂಲಕ ಜನರನ್ನು ತಲುಪುವ ಬಜೆಟ್

Union Budget 2022: ಆತ್ಮನಿರ್ಭರ ಮೂಲಕ ಜನರನ್ನು ತಲುಪುವ ಬಜೆಟ್

Suvarna News   | Asianet News
Published : Feb 01, 2022, 06:06 PM ISTUpdated : Feb 01, 2022, 06:08 PM IST

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ
ಜನರಿಗೆ ಯಾವುದೇ ಹೊರ ಇಲ್ಲದ ಬಜೆಟ್
ಅಭಿವೃದ್ಧಿಗೆ ವೇಗ ನೀಡುವಂಥ ಜನಸ್ನೇಹಿ ಬಜೆಟ್ ಮಂಡನೆ

ಬೆಂಗಳೂರು (ಫೆ. 1): ಇಂದಿನ ಬಜೆಟ್ ಯಾವುದೇ ಹೊರ ಇಲ್ಲದ, ಜನಪರ ಬಜೆಟ್ ಎಂದು ಕೇಂದ್ರ ಸಂದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi Minister of Parliamentary Affairs) ಹೇಳಿದ್ದಾರೆ. ಮುಂದಿನ ಇಪ್ಪತೈದು ವರ್ಷಗಳಲ್ಲಿ ಭಾರತ ನಡೆಯಬೇಕಿರುವ ಹಾದಿಯನ್ನು ಈ ಬಜೆಟ್ ಮೂಲಕ ಕಾಣಬಹುದಾಗಿದೆ ಎಂದು ಹೇಳಿದರು.

ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅಭಿವೃದ್ಧಿಗೆ ಪೂರಕವಾಗಿರುವುದು ಮಾತ್ರವಲ್ಲೆ, ಅಭಿವೃದ್ಧಿಗೆ ವೇಗ ನೀಡುವಂಥ ಜನಸ್ನೇಹಿ ಬಜೆಟ್ ಆಗಿದೆ. ಆತ್ಮನಿರ್ಭರ ಭಾರತ ಮೂಲಕ ದೇಶದ ಜನರನ್ನು ತಲುಪುವ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಲಾಗಿದೆ.ಒಟ್ಟಾರೆ ಈ ಬಜೆಟ್ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದೆ ಎನ್ನುವ ವಿಶ್ವಾಸವಿದೆ ಎಂದು ಜೋಶಿ ಹೇಳಿದ್ದಾರೆ.

01:20ಕೇಂದ್ರ ಬಜೆಟ್ 2025: ಮಧ್ಯಮ ವರ್ಗಕ್ಕೆ ಭರ್ಜರಿ ಉಡುಗೊರೆ; ಸಂಸದ ಬೊಮ್ಮಾಯಿ
02:59ಟ್ಯಾಕ್ಸ್‌ ಕಟ್ಟಿದ್ರೂ ಕರ್ನಾಟಕಕ್ಕೆ ಚೊಂಬು! ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ
19:35ಅಹಿಂದಗೆ ಶಕ್ತಿ ತುಂಬಿದ ಬಜೆಟ್‌ ರಾಮಯ್ಯ ! ಲೆಕ್ಕರಾಮಯ್ಯನ ದಾಖಲೆಯ ಬ್ಯಾಲೆನ್ಸ್ ಬಜೆಟ್‌ನಲ್ಲಿ ಏನೇನಿದೆ..?
18:18Siddaramaiah Budget: “ಆಗದು ಎಂದು ಕೈ ಕಟ್ಟಿ ಕುಳಿತರೆ..” ಸಿದ್ದು ಬಜೆಟ್‌ಗೆ ಅಣ್ಣಾವ್ರ ಹಾಡೇ ಸ್ಫೂರ್ತಿ..!
03:15Karnataka Budget : ಅತಿ ಹೆಚ್ಚು ಸಾಲ ಮಾಡಿರುವುದೇ ಸಿದ್ದರಾಮಯ್ಯ ಬಜೆಟ್ ದಾಖಲೆ: ಬಸವರಾಜ ಬೊಮ್ಮಾಯಿ
03:07DK Shivakumar: ಕೈ ಹೊಸಕಿಕೊಂಡು ವಿಪಕ್ಷಗಳು ಹೊರಗೆ ಹೋದ್ರು, ಇದು ಬಜೆಟ್‌ಗೆ ಮಾಡಿದ ಅವಮಾನ: ಡಿಕೆಶಿ
42:57ಸಿಎಂ ಸುದೀರ್ಘ ಬಜೆಟ್‌ ಮಂಡನೆ: ಲೋಕಸಭಾ ಚುನಾವಣಾ ಮತಬೇಟೆಗೆ ಪೂರಕವಾಗಿ ಅನುದಾನ
08:06Education Sector: ಈ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿ: 500 ಹಿಂದುಳಿದ ವಿದ್ಯಾರ್ಥಿಗಳಿಗೆ JEE/NEET ಉಚಿತ ತರಬೇತಿ
03:14Karnataka Budget: ಕೇಂದ್ರ ಸರ್ಕಾರದ ವಿರುದ್ಧ ಆರೋಪ: ಬಿಜೆಪಿ ಸದಸ್ಯರ ಆಕ್ಷೇಪ..ಬಜೆಟ್‌ ಓದುವಾಗ ಜೋರು ಗದ್ದಲ
21:47Karnataka Budget 2023-24: ವಾಣಿಜ್ಯ, ಅಬಕಾರಿ ಶುಲ್ಕ, ಆಸ್ತಿ, ವೃತ್ತಿಪರ ತೆರಿಗೆ ಹೆಚ್ಚಳ ಸಾಧ್ಯತೆ ?
Read more