ನಾಟಕದಲ್ಲಿ ದುರ್ಯೋಧನನಾಗಿ ಮಿಂಚಿದ ತುಮಕೂರು ಎಸ್ ಪಿ

Published : Oct 28, 2019, 09:59 AM ISTUpdated : Oct 28, 2019, 10:09 AM IST
ನಾಟಕದಲ್ಲಿ ದುರ್ಯೋಧನನಾಗಿ ಮಿಂಚಿದ ತುಮಕೂರು ಎಸ್ ಪಿ

ಸಾರಾಂಶ

ತುಮಕೂರು ಪೊಲೀಸ್ ಆಯುಕ್ತರಾದ ಕೋನ ವಂಶಿಕೃಷ್ಣ ಮಹಾಭಾರತ ನಾಟಕದಲ್ಲಿ ಅಭಿನಯಿಸಿ ಜನಮನ ಸೆಳೆದಿದ್ದಾರೆ. 

ತುಮಕೂರು (ಅ.28): ತುಮಕೂರು ಎಸ್ ಪಿ ಕೋನ ವಂಶಿಕೃಷ್ಣ ನಾಟಕ ಒಂದರಲ್ಲಿ ಪಾತ್ರ ಮಾಡಿ ಮಿಂಚಿದ್ದಾರೆ. 

ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಕುರುಕ್ಷೇತ್ರ ನಾಟದಲ್ಲಿ ದುರ್ಯೋಧನನಾಗಿ ನಟಿಸಿ ಎಸ್ ಪಿ ಕೋನ ವಂಶಿ ಕೃಷ್ಣ ಮಿಂಚಿದ್ದಾರೆ. 

ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದಲೇ ತುಮಕೂರಿನಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಿದ್ದು, ಪೊಲೀಸ್ ಅಧಿಕಾರಿ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 6 ತಿಂಗಳಿನಿಂದ ಪೊಲೀಸ್ ಇಲಾಖೆಯಿಂದ ನಾಟಕಾಭಿನಯ ಅಭ್ಯಾಸ ಮಾಡಿ ಪ್ರದರ್ಶಿಸಲಾಗಿದೆ.  ಇಲಾಖೆಯ ಅನೇಕ ಸಿಬ್ಬಂದಿಯು ನಾಟಕದಲ್ಲಿ ಅಭಿನಯಿಸಿ ಜನ ಮನ ಸೆಳೆದಿದ್ದಾರೆ.

PREV
click me!

Recommended Stories

ಜನರ ಮೇಲೆ ಮತ್ತೊಂದು ಹೊರೆ... ಸಿಲಿಂಡರ್ ದರ ಏರಿಕೆಗೆ ಡಿಸಿಎಂ ಪರಮೇಶ್ವರ್ ಆಕ್ರೋಶ
ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ: ಆಟವಾಡುತ್ತಿದ್ದ 9 ವರ್ಷದ ವಿದ್ಯಾರ್ಥಿ ನೀರಿನ ಹೊಂಡಕ್ಕೆ ಬಿದ್ದು ಸಾವು!