ಅಮೆಜಾನ್‌ನಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌; ಇಂದಿನಿಂದಲೇ ಲಭ್ಯ!

Published : Apr 25, 2019, 07:24 PM IST
ಅಮೆಜಾನ್‌ನಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌; ಇಂದಿನಿಂದಲೇ ಲಭ್ಯ!

ಸಾರಾಂಶ

13+5 ಎಂಪಿ ಡ್ಯುಯೆಲ್‌ ರೇರ್‌ ಕ್ಯಾಮೆರಾ |  6.22 ಎಚ್‌ಡಿ+ ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್‌  | ಝೋಲೋದ ಹೊಸ ಝಡ್‌ಎಕ್ಸ್‌ ಸ್ಮಾರ್ಟ್‌ಫೋನ್‌

ಭಾರತದ ಬ್ರ್ಯಾಂಡ್‌ ಸೆಟ್‌ Xolo ಕಂಪನಿ ZX ಎಂಬ ಹೊಸ ಮಾದರಿಯ ಡ್ಯುಯೆಲ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ZX ಎರಡು ಮಾದರಿಯಲ್ಲಿ ಲಭ್ಯವಿದೆ.

4 GB RAM, 64 GB ಸ್ಟೋರೇಜ್‌ ಇರುವ ಫೋನ್‌ ಬೆಲೆ ರೂ.11,499. 6 GB RAM, 128 GB ಸ್ಟೋರೇಜ್‌ ಇರುವ ಫೋನ್‌ನ ಬೆಲೆ ರೂ.13,999. ಮೊಬೈಲ್‌ 6.22 ಎಚ್‌ಡಿ+ ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್‌ 3 ಹೊಂದಿದೆ. 

ಇದನ್ನೂ ಓದಿ: ಫಿಂಗರ್ ಪ್ರಿಂಟ್ ಸುರಕ್ಷತೆ ಇದ್ದರೆ ಸ್ಕ್ರೀನ್ ಶಾಟ್ ಬರಲ್ಲ!

ಗ್ರಾಹಕರಿಗೆ ಇಷ್ಟವಾಗುವಂತೆ 13+5 ಎಂಪಿ ಡ್ಯುಯೆಲ್‌ ರೇರ್‌ ಕ್ಯಾಮೆರಾ ಹಾಗೂ 16 MP ಫ್ರಂಟ್‌ ಕ್ಯಾಮೆರಾ ಹೊಂದಿದೆ. 3260 mAh ಬ್ಯಾಟರಿ ಸಾಮರ್ಥ್ಯವಿದ್ದು 2.0 GHz ಆಕ್ಟಾಕೋರ್‌ ಮೆಡಿಟೇಕ್‌ ಪ್ರೊಸೆಸರ್‌ ಇದೆ. ಮಿಡ್‌ನೈಟ್‌ ಬ್ಲ್ಯೂ ಮತ್ತು ಎಲೆಕ್ಟ್ರಿಕ್‌ ಬ್ಲ್ಯೂ ಬಣ್ಣದಲ್ಲಿ ಈ ಫೋನ್‌ ಅಮೆಜಾನ್‌ನಲ್ಲಿ ಏಪ್ರಿಲ್‌ 25ರಿಂದ ಲಭ್ಯವಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

2050ರ ಹೊತ್ತಿಗೆ ಲಕ್ಷಾಂತರ ಜನ ಸಾಯ್ತಾರಾ? ಹವಾಮಾನ ಬದಲಾವಣೆ ಬಗ್ಗೆ ಭಯಾನಕ ವರದಿ!
99% ಐಫೋನ್ ಬಳಕೆದಾರರಿಗೆ ಕ್ಯಾಮೆರಾದಲ್ಲಿರುವ 6 ಸೀಕ್ರೆಟ್ಸ್ ಗೊತ್ತಿಲ್ಲ!