ವಾಟ್ಸ್'ಅಪ್'ನಿಂದ ಮತ್ತೆರಡು ಹೊಸ ಆಪ್ಷನ್ : ತೀವ್ರ ಕುತೂಹಲ ಮೂಡಿಸುವ ಆಯ್ಕೆಗಳಿವು

Published : Dec 11, 2017, 06:05 PM ISTUpdated : Apr 11, 2018, 12:54 PM IST
ವಾಟ್ಸ್'ಅಪ್'ನಿಂದ ಮತ್ತೆರಡು ಹೊಸ ಆಪ್ಷನ್ : ತೀವ್ರ ಕುತೂಹಲ ಮೂಡಿಸುವ ಆಯ್ಕೆಗಳಿವು

ಸಾರಾಂಶ

ಎರಡನೇ ಆಯ್ಕೆ ವಿಭಿನ್ನವಾಗಿದ್ದು, ಹೊಸತನದಿಂದ ಕೂಡಿದೆ. ಅಡ್ಮಿನ್ ಗ್ರೂಪ್'ನಿಂದಲೇ ಮಾಡುವ ಚಾಟ್ ಇತರ ಸದಸ್ಯರಿಗೆ ಗೊತ್ತಾಗುವುದಿಲ್ಲ.

ಸ್ಯಾನ್ ಫ್ರಾನ್ಸಿಸ್ಕೋ(ಡಿ.11): ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಖ್ಯಾತಿ ಗಳಿಸುತ್ತಿರುವ ವಾಟ್ಸ್'ಅಪ್ ವಿಶ್ವದಾದ್ಯಂತ ಈಗಾಗಲೇ 100 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಹಲವು ಆಯ್ಕೆಗಳನ್ನು ಪರಿಚಯಿಸಿರುವ ವಾಟ್ಸ್'ಅಪ್ ಈಗ ವಿನೂತನವಾದ ಮತ್ತೆರಡು ಹೊಸ ಆಪ್ಷನ್'ಗಳನ್ನು ಪರಿಚಯಿಸುತ್ತಿದೆ. ಮೊದಲ ಆಯ್ಕೆ 'ಒಂದು ಟಚ್'ನಿಂದ ಬ್ಲಾಕ್ ಮಾಡಿದ್ದ ವ್ಯಕ್ತಿಯೊಂದಿಗೆ ಮತ್ತೆ ಚಾಟ್ ಆರಂಭಿಸುವ ಆಯ್ಕೆ ಹಾಗೂ ಮತ್ತೊಂದು ಗ್ರೂಪ್'ನಲ್ಲಿರುವ ಅಡ್ಮಿನ್'ಗಳು ಸದಸ್ಯರೊಂದಿಗೆ ಪ್ರತ್ಯೇಕವಾಗಿ ಚಾಟ್ ಮಾಡಬಹುದು.

ಎರಡನೇ ಆಯ್ಕೆ ವಿಭಿನ್ನವಾಗಿದ್ದು, ಹೊಸತನದಿಂದ ಕೂಡಿದೆ. ಅಡ್ಮಿನ್ ಗ್ರೂಪ್'ನಿಂದಲೇ ಮಾಡುವ ಚಾಟ್ ಇತರ ಸದಸ್ಯರಿಗೆ ಗೊತ್ತಾಗುವುದಿಲ್ಲ. ಇವೆರಡು ಆಯ್ಕೆಗಳನ್ನು ವಾಟ್ಸ್'ಅಪ್ ಸಂಸ್ಥೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.       

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
YouTubeನಿಂದ ಗೋಲ್ಡನ್ ಪ್ಲೇ ಬಟನ್ ಪಡೆದ ನಂತ್ರ ಯೂಟ್ಯೂಬರ್‌ನ ಆದಾಯ ಎಷ್ಟಾಗುತ್ತೆ ಗೊತ್ತಾ?