ನಾಳೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಲಾಂಚ್: ಏನೆಲ್ಲಾ ವಿಶೆಷತೆ?

Published : Jun 27, 2018, 09:15 PM IST
ನಾಳೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಲಾಂಚ್: ಏನೆಲ್ಲಾ ವಿಶೆಷತೆ?

ಸಾರಾಂಶ

ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಗ್ಯಾಲಕ್ಸಿ 6, ಎ6 ಮತ್ತು ಗ್ಯಾಲಕ್ಸಿ ಎ6+ ಕೂಡ ಬಿಡುಗಡೆ ಸ್ಯಾಮಸಂಗ್ ಗ್ಯಾಲಕ್ಸಿ  ಜೆ8 ಬೆಲೆ ಎಷ್ಟು ಗೊತ್ತಾ? ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಫೀಚರ್ಸ್ ಏನು?

ಬೆಂಗಳೂರು(ಜೂ.27): ಸ್ಯಾಮಸಂಗ್ ಸ್ಮಾರ್ಟಫೋನ್ ಪ್ರೀಯರಿಗೆ ಸಂತಸದ ಸುದ್ದಿಯೊಂದಿದೆ. ಇದೇ ಜೂ.28 ಅಂದರೆ ನಾಳೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಜೊತೆಗೆ ಗ್ಯಾಲಕ್ಸಿ 6 ಕೂಡ ನಾಳೆ ಬಿಡುಗಡೆಯಾಗಲಿದ್ದು, ಗ್ಯಾಲಕ್ಸಿ ಎ6 ಮತ್ತು ಗ್ಯಾಲಕ್ಸಿ ಎ6+ ಕೂಡ ಏಕಕಾಲಕ್ಕೆ ಮಾರುಕಟ್ಟೆಗೆ ಬರಲಿವೆ.

ಗ್ಯಾಲಕ್ಸಿ ಜೆ8 ಬೆಲೆ 18,990 ಆಗಿದ್ದು, ನೀಲಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯವಿದೆ. ಅಲ್ಲದೇ ಐಸಿಐಸಿಐ ಬ್ಯಾಂಕ್ ಕಾರ್ಡ್ ಅಥವಾ ಪೇಟಿಎಂ ಮೂಲಕ ಈ ಫೋನ್ ಖರೀದಿಸಿದರೆ 1,500 ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡಲಾಗಿದೆ.

6 ಇಂಚು ಹೆಚ್ ಡಿ+ ಸ್ಕ್ರೀನ್ ಹೊಂದಿರುವ ಗ್ಯಾಲಕ್ಸಿ ಜೆ8, ಕೌಲಕಾಂ ಸ್ನ್ಯಾಪಡ್ರ್ಯಾಗನ್ 450 ಆಕ್ಟಾ ಕೋರ್ ಹೊಂದಿದೆ. 4ಜಿಬಿ ರ‍್ಯಾಮ್ ಹೊಂದಿರುವ ಗ್ಯಾಲಕ್ಸಿ ಜೆ೮. 64 ಜಿಬಿ ಅಡಿಶನಲ್ ಮೆಮೋರಿ ಸೌಲಭ್ಯ ಹೊಂದಿದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?