ಜಿಯೋನಿಂದ ಭರ್ಜರಿ Happy New Year ಆಫರ್! ಶಾಪಿಂಗ್‌ಗೆ ರೆಡಿಯಾಗಿರಿ

Published : Jan 01, 2019, 02:59 PM ISTUpdated : Jan 01, 2019, 03:10 PM IST
ಜಿಯೋನಿಂದ ಭರ್ಜರಿ  Happy New Year ಆಫರ್! ಶಾಪಿಂಗ್‌ಗೆ ರೆಡಿಯಾಗಿರಿ

ಸಾರಾಂಶ

ಹೊಸ ವರ್ಷಕ್ಕೆ ರಿಲಯನ್ಸ್ ಹೊಸ ಆಫರ್! ಪ್ರಿಪೇಯ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್!  ನಿಯಮಿತ ಅವಧಿಗೆ ಮಾತ್ರ 

ರಿಲಯನ್ಸ್ Jio ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದ ಭರ್ಜರಿ ಆಫರ್‌ಗಳದ್ದೇ ಸದ್ದು. ಇದೀಗ ಹೊಸ ವರ್ಷದ ಪ್ರಯುಕ್ತ ಅಂತಹದ್ದೊಂದು ಆಫರನ್ನು Jio ಬಿಡುಗಡೆಮಾಡಿದೆ.

ಪ್ರಿಪೇಯ್ಡ್ ಬಳಕೆದಾರರಿಗೋಸ್ಕರ ಬಿಡುಗಡೆ ಮಾಡಿರುವ ಈ ಆಫರ್‌ನಲ್ಲಿ 100% ಕ್ಯಾಷ್ ಬ್ಯಾಕ್ ಸೌಲಭ್ಯವನ್ನು Jio ನೀಡಿದೆ. ₹399 ಮೇಲ್ಪಟ್ಟು ರೀಚಾರ್ಜ್ ಮಾಡುವವರಿಗೆ ಈ ಆಫರ್ ಅನ್ವಯವಾಗಲಿದೆ. ಈ ಆಫರ್ ಜ.31ರ ವರೆಗೆ ಲಭ್ಯವಿರಲಿದೆ.

ALERT: ಜ.01ರಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ!

ಬಳಕೆದಾರರಿಗೆ 100% ಕ್ಯಾಷ್ ಬ್ಯಾಕ್ ಆಫರ್ Ajio ಕೂಪನ್ ಮೂಲಕ ಸಿಗಲಿದೆ. ಬಳಕೆದಾರರು ಅದನ್ನು ಬಳಿಕ ರೀಡೀಮ್ ಮಾಡಿಕೊಳ್ಳಬಹುದು.  Ajio, ರಿಲಯನ್ಸ್ ರೀಟೆಲ್ಸ್ ನ ಇ-ಕಾಮರ್ಸ್ ಅಂಗವಾಗಿದ್ದು, ಕೂಪನ್ ಇದ್ದವರು ajio.com ನಲ್ಲಿ ಶಾಪಿಂಗ್ ಮಾಡುವ ಮೂಲಕ ಕೂಪನನ್ನು ರಿಡೀಮ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Goodbye 2018: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ!

ಕಳೆದ ವರ್ಷವೂ Jio ಇಂತಹದ್ದೇ ಆಫರನ್ನು ಪ್ರಕಟಿಸಿತ್ತು.  ಆದರೆ ಅದು ಮೈಜಿಯೋ ಆ್ಯಪ್ ನಲ್ಲಿ ಮಾತ್ರ ರಿಡೀಮ್ ಮಾಡಬಹುದಾಗಿತ್ತು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ರಾತ್ರಿ ಮಲಗುವ ಮುನ್ನ ಟಿವಿ ಅನ್‌ಪ್ಲಗ್‌ ಮಾಡೋದಿಲ್ವಾ? ಶೇ. 99ರಷ್ಟು ಜನರಿಗೆ ಈ ವಿಚಾರವೇ ಗೊತ್ತಿಲ್ಲ..
ಐಫೋನ್‌-17 ಖರೀದಿಗೆ ಬಂಪರ್‌ ಡಿಸ್ಕೌಂಟ್‌.. ಬರೀ ಇಷ್ಟೇ ಹಣದಲ್ಲಿ ಸಿಗಲಿದೆ ಸ್ಮಾರ್ಟ್‌ಫೋನ್‌