ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನೂತನ ಬಜಾಜ್ ಪಲ್ಸರ್ ಕ್ಲಾಸಿಕ್ 150

Published : Jun 14, 2018, 05:36 PM IST
ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನೂತನ ಬಜಾಜ್ ಪಲ್ಸರ್ ಕ್ಲಾಸಿಕ್ 150

ಸಾರಾಂಶ

ಭಾರತದ ಜನಪ್ರೀಯ ಬೈಕ್ ಬಜಾಜ್ ಪಲ್ಸಾರ್ ಇದೀಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬಜಾಬ್ ಪಲ್ಸಾರ್ ಕ್ಲಾಸಿಕ್ 150 ವಿಶೇಷತೆ ಏನು? ಇಲ್ಲಿದೆ ವಿವರ

ಬೆಂಗಳೂರು(ಜೂ.14): ಭಾರತದ ಬಹುಬೇಡಿತೆಯ ಬೈಕ್ ತಯಾರಿಕಾ ಸಂಸ್ಥೆ ಬಜಾಜ್ ಇದೀಗ ತನ್ನ ಜನಪ್ರೀಯ ಪಲ್ಸರ್ ಬೈಕ್ ಕ್ಲಾಸಿಕ್ ಬಿಡುಗಡೆ ಮಾಡಿದೆ. ನೂತನ ಬಜಾಜ್ ಪಲ್ಸಾರ್ ಕ್ಲಾಸಿಕ್ 150 ಬೈಕ್ ಕೆಲವು ಅಡೀಶನ್ ಫೀಚರ್‌ಗಳನ್ನ ನೀಡಿದೆ.

ನೂತನ ಬಜಾಜ್ ಪಲ್ಸಾರ್ ಕ್ಲಾಸಿಕ್ 150 ಬೈಕ್ ಬೆಲೆ 67,437(ಪುಣೆ ಎಕ್ಸ್ ಶೋರೂಮ್) ರೇರ್ ಡ್ರಮ್ ಬೈಕ್ ಬೆಲೆಗಿಂತ 6,636 ರೂಪಾಯಿ ಕಡಿಮೆ ಬೆಲೆಗೆ ನೂತನ ಪಲ್ಸಾರ್ ಲಭ್ಯವಿದೆ. ಜೊತೆಗೆ ಇದರ ಗ್ರಾಫಿಕ್ ಡಿಸೈನ್‌ನಲ್ಲಿ ಕೊಂಚ  ಬದಲಾವಣೆ ಮಾಡಲಾಗಿದೆ.

ನೂತನ ಪಲ್ಸಾರ್ ಕ್ಲಾಸಿಕ್ 150 ಬೈಕ್ 149 ಸಿಸಿ ಇಂಜಿನ್ ಹೊಂದಿದೆ. 14ಪಿಸ್ ಪವರ್ ಹಾಗೂ 8000 ಆರ್‌ಪಿಎಮ್ ಹೊಂದಿದೆ. ಇನ್ನು 240ಎಮ್ಎಮ್ ಫ್ರಂಟ್ ಡಿಸ್ಕ್ ಹಾಗೂ 130ಎಮ್ಎಮ್ ರೇರ್ ಡ್ರಮ್ ಬ್ರೇಕ್ ಹೊಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ
ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲ ಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌