4 ಕ್ಯಾಮೆರಾವುಳ್ಳ ಸ್ಮಾರ್ಟ್ ಫೋನ್ ಬರೇ ₹6999ಗೆ!!!

Published : Apr 27, 2019, 08:58 PM ISTUpdated : Apr 27, 2019, 09:01 PM IST
4 ಕ್ಯಾಮೆರಾವುಳ್ಳ ಸ್ಮಾರ್ಟ್ ಫೋನ್ ಬರೇ ₹6999ಗೆ!!!

ಸಾರಾಂಶ

ಕೈಗೆಟಕುವ ದರದಲ್ಲಿ ಭರ್ಜರಿ ಫೀಚರ್‌ವುಳ್ಳ ಫೋನ್! ಫೋನ್‌ನಲ್ಲಿ ಫೇಸ್‌ ಅನ್‌ಲಾಕ್‌ , ಗೇಮ್‌ ಬೂಸ್ಟ್‌, ಸ್ಮಾರ್ಟ್‌ ಫೋನ್‌ ಕ್ಲೀನರ್‌, ನಕಲಿ ಪತ್ತೆ, ಹೀಗೆ ಹಲವು ಹೊಸ ಫೀಚರ್‌ 

ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಒದಗಿಸುತ್ತಿರುವ ಸಂಸ್ಥೆ Infinix  ಈಗ ಹೊಸ Smart 3 ಮೊಬೈಲ್‌ ಅನ್ನು ಪರಿಚಯಿಸಿದೆ. ಇದೇ ಮೊದಲ ಬಾರಿಗೆ ಮೂರು ಬ್ಯಾಕ್‌ ಕ್ಯಾಮೆರಾದ ಸ್ಮಾರ್ಟ್‌ಫೋನ್‌ ಅನ್ನು ಹೊರತಂದಿದ್ದು, ಏಪ್ರಿಲ್‌ 30ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ.

ಈ ಫೋನ್‌ ಎಐ ತಂತ್ರಜ್ಞಾನದಲ್ಲಿ 2GB ರಾರ‍ಯಮ್‌ ಮತ್ತು 32 GB ಸ್ಟೋರೆಜ್‌ ಸೌಲಭ್ಯ ಇದೆ. 9.0 ಆಂಡ್ರಾಯ್ಡ್‌ ಪೈ ವರ್ಷನ್‌ ಹೊಂದಿದ್ದು, 13 ಹಾಗೂ 2MPಯ ಮೂರು ರೇರ್‌ ಕ್ಯಾಮೆರಾ ಹಾಗೂ 8 MP ಫ್ರಂಟ್‌ ಕ್ಯಾಮೆರಾ, 6.21 ಎಚ್‌ಡಿ+ ಡ್ರಾಪ್‌ ನಾಚ್‌ ಡಿಸ್‌ಪ್ಲೇ, 3500 ಬ್ಯಾಟರಿ ಸಾಮರ್ಥ್ಯ, 2.5 ಎಚ್‌ಡಿ ಗ್ಲಾಸ್‌ ಪ್ರೊಟೆಕ್ಷನ್‌ ಇದರಲ್ಲಿದೆ.

ಇದನ್ನೂ ಓದಿ: ಇಂಟರ್ನೆಟ್: ಡೌನ್‌ಲೋಡ್ ಸ್ಪೀಡ್ ಯಾರು ಮುಂದೆ?

ಫೋನ್‌ನಲ್ಲಿ ಗೇಮ್‌ ಬೂಸ್ಟ್‌ ಇದೆ. ಸ್ಮಾರ್ಟ್‌ ಫೋನ್‌ ಕ್ಲೀನರ್‌, ನಕಲಿ ಪತ್ತೆ, ಫೇಸ್‌ ಅನ್‌ಲಾಕ್‌ ಹೀಗೆ ಹಲವು ಹೊಸ ಫೀಚರ್‌ ಇದೆ. ಈ ಫೋನ್‌ ಏಪ್ರಿಲ್‌ 30ರ ಬೆಳಗ್ಗೆ ಇ-ಕಾಮರ್ಸ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಬೆಲೆ : 6999ರು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ