ಫೇಸ್'ಬುಕ್'ನಲ್ಲಿ ಹೊಸ ಆಪ್ಷನ್ ಬಂದಿದೆ

Published : May 12, 2017, 09:09 AM ISTUpdated : Apr 11, 2018, 12:35 PM IST
ಫೇಸ್'ಬುಕ್'ನಲ್ಲಿ ಹೊಸ ಆಪ್ಷನ್ ಬಂದಿದೆ

ಸಾರಾಂಶ

ಬಳಕೆದಾರರು ಯಾವುದೇ ಚಿತ್ರ,ವಿಡಿಯೋ ಅಥವಾ ಬರಹವನ್ನು ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದಾಗ  ಯೂಸರ್ಸ್'ನ ಸ್ನೇಹಿತರು ಅಥವಾ ಫಾಲೂ ಮಾಡುವವರು 'ಲೈಕ್' 'ಲವ್' 'ವ್ಹಾವ್' 'ಹ್ಹಹ್ಹ' ದುಃಖ, ಕೋಪ'ವಿರುವ 6 ಚಿಹ್ನೆಗಳ ಬಟನ್'ನನ್ನು ಒತ್ತಬಹುದಿತ್ತು.

ವಿಶ್ವದಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಹಾಗೂ ಸರಿಸುವಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಫೇಸ್'ಬುಕ್ ಹೊಸದೊಂದು ಇಂದು ಆಪ್ಷನ್'ನನ್ನು ಪರಿಚಯಿಸಿದೆ.

ಬಳಕೆದಾರರು ಯಾವುದೇ ಚಿತ್ರ,ವಿಡಿಯೋ ಅಥವಾ ಬರಹವನ್ನು ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದಾಗ  ಯೂಸರ್ಸ್'ನ ಸ್ನೇಹಿತರು ಅಥವಾ ಫಾಲೂ ಮಾಡುವವರು 'ಲೈಕ್' 'ಲವ್' 'ವ್ಹಾವ್' 'ಹ್ಹಹ್ಹ' ದುಃಖ, ಕೋಪ'ವಿರುವ 6 ಚಿಹ್ನೆಗಳ ಬಟನ್'ನನ್ನು ಒತ್ತಬಹುದಿತ್ತು.

ಈಗ ಅದೇ ಸಾಲಿಗೆ 'ಗ್ರೇಟ್'ಫುಲ್' ಮತ್ತೊಂದು ಚಿಹ್ನೆಯಿರುವ ಬಟನ್'ನನ್ನು ಪರಿಚಯಿಸಿದ್ದು, ಅತೀ ಹೆಚ್ಚು ಧನ್ಯವಾದಗಳನ್ನು ತಿಳಿಸುವುದಕ್ಕೆ ಇದನ್ನು ಬಳಸಬಹುದು. ತಾಯಂದಿರ ದಿನಾಚರಣೆ ಅಂಗವಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಆಯ್ಕೆಯನ್ನು ಸೇರಿಸಲಾಗಿದೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?