
ವಾಷಿಂಗ್ಟನ್: ಆ್ಯಪಲ್ ಕಂಪನಿ ಹೊಸದಾಗಿ ಐಫೋನ್ ಎಕ್ಸ್ ಆರ್, ಐಫೋನ್ ಎಕ್ಸ್ ಎಸ್ ಹಾಗೂ ಐಫೋನ್ ಎಸ್‌ಎಕ್ಸ್ ಮ್ಯಾಕ್ಸ್ ಹೆಸರಿನ 3 ಮೊಬೈಲ್ ಬಿಡುಗಡೆ ಮಾಡಿದೆ.
ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಸ್ ಎಕ್ಸ್ ಮ್ಯಾಕ್ಸ್ ಫೋನ್‌ಗಳಲ್ಲಿ 2 ಸಿಮ್ ಅಳವಡಿಸುವ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಎರಡು ಸಿಮ್‌ಗಲ್ಲಿ ಒಂದು ನ್ಯಾನೋ ಸಿಮ್ ಹಾಗೂ ಇ- ಸಿಮ್‌ಗೆ ಜಾಗ ನೀಡಲಾಗಿದೆ. ಐಫೋನ್ ಎಕ್ಸ್‌ಎಸ್ ಗೆ ಭಾರತದಲ್ಲಿ 99,900 ರು. ಹಾಗೂ ಐಫೋನ್ ಎಕ್ಸ್ ಎಸ್ ಮ್ಯಾಕ್ಸ್‌ಗೆ 1,09,900 ರು. ದರ ಇದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.