
ಗ್ರೇಟರ್ ನೋಯ್ಡಾ: ಕಾರುಗಳಲ್ಲಿ ಕಸ ವಿಲೇವಾರಿಗೆ ಹ್ಯುಂಡೈ ಕಾರುಗಳು ಹೊಸ ವಿಧಾನವನ್ನು ಕಂಡುಕೊಂಡಿವೆ. ಕಸವನ್ನು ಹೊರಗೆ ಎಸೆಯುವ ಬದಲು ಸ್ವಚ್ಛ ಕ್ಯಾನ್‌ಗಳನ್ನು ಹುಂಡೈ ಕಾರುಗಳಲ್ಲಿ ಅಳವಡಿಸಲಾಗುತ್ತಿದೆ.
ಆಟೋ ಎಕ್ಸ್‌ಪೋ 2018ರ ವೇಳೆ ಹುಂಡೈ ಕಂಪನಿ ತನ್ನ ಬಳಕೆದಾರರಿಗೆ ಸಾಗಿಸಬಹುದಾದ ‘ಸ್ವಚ್ಛ ಕ್ಯಾನ್’ಗಳನ್ನು ಬಿಡುಗಡೆ ಮಾಡಿದೆ.
ಮಾ.1ರಿಂದ ಹ್ಯುಂಡೈ ಕಾರುಗಳು ಕಂಪನಿಯಿಂದಲೇ ಅಳವಡಿಸಲ್ಪಟ್ಟಸ್ವಚ್ಛ ಕ್ಯಾನುಗಳನ್ನು ಹೊಂದಿರಲಿವೆ. ಇದು ಸ್ವಚ್ಛ ಭಾರತ ಯೋಜನೆಯ ಆಶಯವನ್ನು ಪೂರೈಸಲಿದೆ ಎಂದು ಪ್ರಚಾರ ರಾಯಭಾರಿಯಾಗಿರುವ ನಟ ಶಾರುಖ್ ಖಾನ್ ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.