ಜಿಯೋ ಕುರಿತ ಶಾಕಿಂಗ್ ಸುದ್ದಿ: ನಿಮ್ಮ ಮೊಬೈಲ್'ಗೆ ಜಿಯೋ ಸಿಮ್ ಹಾಕಲು ಸಾಧ್ಯವೇ..? ಈ ಸ್ಟೋರಿ ನೋಡಿ

Published : Sep 06, 2016, 06:36 AM ISTUpdated : Apr 11, 2018, 12:46 PM IST
ಜಿಯೋ ಕುರಿತ ಶಾಕಿಂಗ್ ಸುದ್ದಿ: ನಿಮ್ಮ ಮೊಬೈಲ್'ಗೆ ಜಿಯೋ ಸಿಮ್ ಹಾಕಲು ಸಾಧ್ಯವೇ..? ಈ ಸ್ಟೋರಿ ನೋಡಿ

ಸಾರಾಂಶ

ಮುಂಬೈ(ಆ.03): ಭಾರತೀಯ ಟೆಲಿಕಾಮ್ ಲೋಕದಲ್ಲೇ ಹೊಸ ಅಲೆಯನ್ನೇ ಸೃಷ್ಟಿಸಿರುವ ರಿಲಾಯನ್ಸ್ ಜಿಯೋ, ಮೊಬೈಲ್ ಬಳಕೆದಾರರಲ್ಲಿ ಹೊಸ ಆಕರ್ಷಣೆಯನ್ನು ಹುಟ್ಟಿಸಿ ಉಳಿದ ಟೆಲಿಕಾಮ್ ಕಂಪನಿಗಳ ಬೆವರು ಇಳಿಸಿದೆ ಎಂದರೆ ತಪ್ಪಾಗುವುದಿಲ್ಲ.

ಜಿಯೋ ಲಾಂಚ್ ಮಾಡಿದ್ದ ಮುಖೇಶ್ ಅಂಬಾನಿ ಕಡಿಮೆ ಬೆಲೆ ಡೇಟಾ ನೀಡುವುದಾಗಿ ಕೇವಲ 45 ನಿಮಿಷ ಮಾತಡಿದಕ್ಕೆ ವಿವಿಧ ಟೆಲಿಕಾಮ್ ಕಂಪನಿಗಳು ಸುಮಾರು 13 ಸಾವಿರ ಕೋಟಿಗೂ ಹೆಚ್ಚು ನಷ್ಟ ಕಂಡಿವೆ, ಹಾಗೇಯೇ ಕೋಟ್ಯಾಂತರ ಮೊಬೈಲ್ ಬಳಕೆ ದಾರರ ಮುಖ ಸಂತಸ ಮೂಡಿದೆ.

ಜಿಯೋದಲ್ಲಿ ಡಿಸೆಂಬರ್ ವರೆಗೂ ಫ್ರೀ ಕಾಲ್, ಫ್ರೀ ಡೇಟಾ ಆಮೇಲೆ 1 GB 4G ಡೇಟಾಗೆ 51 ರೂ.ಗೆ ಅಷ್ಟೆ, ಮೊದಲು ಅ ಸಿಮ್ ತೆಗೆಕೊಳ್ಳಬೇಕು ಎಂದು ಖುಷಿ ಪಡುತ್ತಿದ್ದರೆ ನಿಮಗೆ ಒಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಜಿಯೋ ಸಿಮ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಮೊಬೈಲ್'ಗಳಲ್ಲಿಯೂ ಬಳಸಲು ಸಾಧ್ಯವಿಲ್ಲ.

ಜಿಯೋ ಇದಕ್ಕಾಗಿಯೇ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅ ಪಟ್ಟಿಯಲ್ಲಿ ಇರುವ ಪೋನ್ ಗಳಲ್ಲಿ ಮಾತ್ರ ಈ ಸಿಮ್ ಬಳಸ ಬಹುದಾಗಿ, ನಿಮಗಾಗಿ ಅ ಪಟ್ಟಿ ಇಲ್ಲಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ
108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?