ಸುಖಮಯ ದಾಂಪತ್ಯ ಜೀವನಕ್ಕೂ ಬಂದಿವೆ ಆ್ಯಪ್’ಗಳು

Published : Sep 18, 2016, 06:37 AM ISTUpdated : Apr 11, 2018, 01:07 PM IST
ಸುಖಮಯ ದಾಂಪತ್ಯ ಜೀವನಕ್ಕೂ ಬಂದಿವೆ ಆ್ಯಪ್’ಗಳು

ಸಾರಾಂಶ

ಈಗ ನಾವು ಆ್ಯಪ್’ಗಳ ಜಗತ್ತಿನಲ್ಲಿದ್ದೇವೆ. ಪ್ರತಿಯೊಂದು ಸೇವೆಗೂ ಆ್ಯಪ್ ಇದೆ. ತಂತ್ರಜ್ಞಾನ ಸಹ ಆ್ಯಪ್’ಗಳ ಮಯವಾಗುತ್ತಿದೆ. ಆ್ಯಪ್’ ಇಲ್ಲದ  ಜೀವನವನ್ನು ಊಹಿಸಿಕೊಳ್ಳುವುದು ಕಷ್ಟವಾಗಿದೆ. ಎಲ್ಲ ಕಡೆಗೂ ವಾಲುತ್ತಿರುವ ಆ್ಯಪ್’ಗಳು ಈಗ ಖಾಸಗಿ ಜೀವನದತ್ತಲೂ ಪ್ರವೇಶ ಮಾಡುತ್ತಿವೆ.

ಆ ರೀತಿಯ ಕೆಲವು ಆ್ಯಪ್’ಗಳು ಇಲ್ಲಿವೆ ನೋಡಿ

ಪಿಲ್ಲೂ : ಈ ಆ್ಯಪ್ ದಂಪತಿಗಳು ಯಾವ ರೀತಿ ಸೆಕ್ಸ್ ಮಾಡಬೇಕೆಂದು ಮಾಹಿತಿ ನೀಡುತ್ತದೆ. ಜೊತೆಗೆ ವಿಧವಿಧವಾದ ಮಾಹಿತಿಗಳು ಇದರಲ್ಲಿ ಅಡಕವಾಗಿದೆ.

ಕಪಲ್ : ಇದು ನಿಮ್ಮ ಹಾಗೂ ನಿಮ್ಮ ಸಂಗಾತಿಯ ದಾಂಪತ್ಯ ಜೀವನದ ಖಾಸಗಿ ಸಾಮಾಜಿಕ ಜಾಲತಾಣ ಸೃಷ್ಟಿಸುವುದರ ಜೊತೆ ನಿಮ್ಮ ಖಾಸಗಿತನದ ಹಲವು ವಿಷಯಗಳು ಇದರಲ್ಲಿದೆ.

ಸುರಕ್ಷತೆ ಸೆಕ್ಸ್’ಗಾಗಿ ‘ಐ’ಆ್ಯಪ್’: ಸುರಕ್ಷಿತವಾಗಿ ಹೇಗೆ ಸೆಕ್ಸ್ ಮಾಡುವುದು ನಿಮ್ಮ ಹತ್ತಿರದ ಸ್ಥಳಗಳಲ್ಲಿ ಎಲ್ಲಿ  ಕಾಂಡೋಮ್’ಗಳು ದೊರೆಯುತ್ತವೆ ಮುಂತಾದವುದರ ಬಗ್ಗೆ ಈ ಆ್ಯಪ್’ನಲ್ಲಿ ಮಾಹಿತಿಯಿರುತ್ತದೆ.

ಐಕಾಮಸೂತ್ರ: ಸೆಕ್ಸ್ ಜೀವನದ ವಿಧವಿಧ ಮಾಹಿತಿಗಳು ಒಳಗೊಂಡ ಆ್ಯಪ್ ಇದಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?