ಆಪಲ್ ಕಂಪನಿ ಗ್ರಾಹಕರಿಗೆ ಬ್ಯಾಟರಿ ರೀಪ್ಲೇಸ್ಮೆಂಟ್ ಆಫರ್

Published : Apr 21, 2018, 03:47 PM IST
ಆಪಲ್ ಕಂಪನಿ ಗ್ರಾಹಕರಿಗೆ ಬ್ಯಾಟರಿ ರೀಪ್ಲೇಸ್ಮೆಂಟ್ ಆಫರ್

ಸಾರಾಂಶ

ನೀವು ಆಪಲ್ ಕಂಪನಿ ಗ್ರಾಹಕರೇ ಹಾಗಾದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಕೆಲ ದಿನಗಳ ಹಿಂದೆ ಐ ಫೋನ್ ಬ್ಯಾಟರಿ ರೀಪ್ಲೇಸ್ಮೆಂಟ್ ಮಾಡಿಕೊಡುವುದಾಗಿ ಆಫರ್ ಮಾಡಿದ್ದ ಕಂಪನಿ ಇದೀಗ ಮ್ಯಾ ಕ್ ಬುಕ್ ಪ್ರೋ ವರ್ಷನ್ ಲ್ಯಾಪ್’ ಟಾಪ್’ಗೆ ಉಚಿತ ಬ್ಯಾಟರಿ ರೀಪ್ಲೇಸ್ಮೆಂಟ್ ಆಫರ್ ನೀಡಿದೆ.

ನವದೆಹಲಿ : ನೀವು ಆಪಲ್ ಕಂಪನಿ ಗ್ರಾಹಕರೇ ಹಾಗಾದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಕೆಲ ದಿನಗಳ ಹಿಂದೆ ಐ ಫೋನ್ ಬ್ಯಾಟರಿ ರೀಪ್ಲೇಸ್ಮೆಂಟ್ ಮಾಡಿಕೊಡುವುದಾಗಿ ಆಫರ್ ಮಾಡಿದ್ದ ಕಂಪನಿ ಇದೀಗ ಮ್ಯಾ ಕ್ ಬುಕ್ ಪ್ರೋ ವರ್ಷನ್ ಲ್ಯಾಪ್’ ಟಾಪ್’ಗೆ ಉಚಿತ ಬ್ಯಾಟರಿ ರೀಪ್ಲೇಸ್ಮೆಂಟ್ ಆಫರ್ ನೀಡಿದೆ.

13 ಇಂಚಿನ ಮ್ಯಾಕ್ ಬುಕ್ ಪ್ರೋ (ನಾನ್ ಟಚ್ ಬಾರ್ ಲ್ಯಾಪ್ ) ಈ ಆಫರ್ ದೊರಕುತ್ತಿದೆ.  ಇದು ಯಾವುದೇ ರೀತಿ ಭದ್ರತಾ ಸಮಸ್ಯೆ ಉಂಟಾಗಿ ನೀಡುತ್ತಿರುವುದಲ್ಲ. ಆದರೆ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಮ್ಯಾಕ್ ಬುಕ್ ವರ್ಷನ್ ಲ್ಯಾಪ್ ಟಾಪ್ 2016ರ ಅಕ್ಟೋಬರ್’ನಿಂದ 2017ರ ಅಕ್ಟೋಬರ್ ಅವಧಿಯಲ್ಲಿ ತಯಾರಾದಂತಹ ಮಾಡೆಲ್ ಆಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!
ರಾತ್ರಿ ಮಲಗುವ ಮುನ್ನ ಟಿವಿ ಅನ್‌ಪ್ಲಗ್‌ ಮಾಡೋದಿಲ್ವಾ? ಶೇ. 99ರಷ್ಟು ಜನರಿಗೆ ಈ ವಿಚಾರವೇ ಗೊತ್ತಿಲ್ಲ..