ಮೊಬೈಲ್ ಬ್ಯಾಂಕಿಂಗ್ ಮಾಡುವವರಿಗೆ ಕಿವಿಮಾತು

Published : Dec 14, 2016, 06:40 PM ISTUpdated : Apr 11, 2018, 12:45 PM IST
ಮೊಬೈಲ್ ಬ್ಯಾಂಕಿಂಗ್ ಮಾಡುವವರಿಗೆ ಕಿವಿಮಾತು

ಸಾರಾಂಶ

ಮೊಬೈಲ್ ಬ್ಯಾಂಕಿಂಗ್ ಮಾಡುವವರಿಗೆ ಕಿವಿಮಾತು

-ಮೊಬೈಲಿನಲ್ಲಿ ನಿಮ್ಮ ಆತ್ಮವೇ ಅಡಗಿದೆ ಎಂಬ ರೀತಿ ಯಾವತ್ತೂ ಸುರಕ್ಷಿತ ಜಾಗದಲ್ಲಿ ಇರಿಸಿ. ಅದು ನಿಮ್ಮ ವೈಯಕ್ತಿಕ ಆಸ್ತಿ ಎಂಬ ಜವಾಬ್ದಾರಿ ತಲೆಯಲ್ಲಿರಲಿ.

-ಬ್ಯಾಂಕ್ ಖಾತೆಗೆ ಬಲಿಷ್ಠವಾದ ಪಾಸ್‌ವರ್ಡನ್ನೇ ಆರಿಸಿಕೊಳ್ಳಿ. ಸುಲಭವಾಗಿ ಊಹಿಸಬಹುದಾದ ಹೆಸರು, ಅಂಕಿ ಇತ್ಯಾದಿಗಳನ್ನು ಪಾಸ್‌ವರ್ಡ್ ಆಗಿ ರೂಪಿಸಬೇಡಿ. ಅಂಕಿಗಳು, ಚಿಹ್ನೆಗಳು, ಕ್ಯಾಪಿಟಲ್ ಅಕ್ಷರ ಇತ್ಯಾದಿಗಳ ಸಮ್ಮಿಲಿತ ಪಾಸ್‌ವರ್ಡ್ ಬಲಿಷ್ಠವಾಗಿರುತ್ತದೆ.

-ವಿನಾ ಕಾರಣ ಯಾವುದೋ ವೆಬ್‌ಸೈಟ್ ಅಥವಾ ಆ್ಯಪ್‌ಗೋಸ್ಕರ ನಿಮ್ಮ ಲಾಗಿನ್ ಮಾಹಿತಿ, ಬ್ಯಾಂಕಿಂಗ್ ಸಂಖ್ಯೆಗಳ ಮಾಹಿತಿ ಕೊಡಬೇಡಿ. ಅದು ಸುರಕ್ಷಿತವಲ್ಲ. ಅಂತಹ ಜಾಲಗಳಿಗೆ ಬಲಿ ಬೀಳದಿರಿ.

-ಮೊಬೈಲ್ ಬ್ಯಾಂಕಿಂಗ್ ಆಪ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಂತಹ ನಂಬಿಕಾರ್ಹ ಆಪ್ ಸ್ಟೋರ್ ಅಥವಾ ನಿಮ್ಮ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್ ಮಾಡುವುದು ಸುರಕ್ಷಿತ.

-ಭದ್ರತಾ ಕಾರಣಕ್ಕೋಸ್ಕರ ಆಗಿಂದಾಗ್ಗೆ ಆಪ್‌ಗಳನ್ನು ಅಪ್‌ಡೇಟ್ ಮಾಡುತ್ತಲೇ ಇರಿ. ಇದು ನವೀನ ಮೋಸಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಆಪ್ ಸನ್ನದ್ಧವಾಗಿರಲು ಸಹಕಾರಿ.

-ನಿಮ್ಮ ಮಾಹಿತಿಯ ರಕ್ಷಣೆಗೆ ಆಟೋ ಲಾಕ್ ಆಯ್ಕೆ ಜಾಗೃತವಾಗಿರಿಸಿ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸಿನಿ ಪ್ರಿಯರಿಗೆ ವಿ ಭರ್ಜರಿ ದೀಪಾವಳಿ ಆಫರ್, 35 ರೂಪಾಯಿಗೆ 9 ಭಾಷೆಗಳ ಪ್ರಾದೇಶಿಕ ಒಟಿಟಿ ಸಬ್‌ಸ್ಕ್ರಿಪ್ಶನ್
ನೀವು ಯೋಚಿಸಿದ್ದನ್ನು ರೋಬೋಟ್ ಮಾಡುತ್ತೆ! ಮನುಷ್ಯನ 70% ಬದುಕನ್ನು ನಿಯಂತ್ರಿಸಲು ಮಸ್ಕ್ ಸಿದ್ಧಪಡಿಸಿದ ಮಾಸ್ಟರ್ ಪ್ಲಾನ್