ಸಿದ್ಧಗಂಗಾ ಶ್ರೀಗಳು ಹುಟ್ಟೂರಿಗೆ 2003ರಲ್ಲಿ ಕೊನೆ ಭೇಟಿ

Published : Jan 22, 2019, 01:14 PM ISTUpdated : Jan 22, 2019, 01:17 PM IST
ಸಿದ್ಧಗಂಗಾ ಶ್ರೀಗಳು ಹುಟ್ಟೂರಿಗೆ 2003ರಲ್ಲಿ ಕೊನೆ ಭೇಟಿ

ಸಾರಾಂಶ

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ  ಹುಟ್ಟೂರಿಗೆ ಕಳೆದ 15 ವರ್ಷಗಳ ಹಿಂದೆ ಭೇಟಿ ನೀಡಿದ್ದೆ ಕೊನೆ. ಮತ್ತೆ ಅತ್ತ ಹೋಗಿರಲಿಲ್ಲ. 

ತುಮಕೂರು :   ಸಿದ್ಧಗಂಗಾ ಸ್ವಾಮೀಜಿ ಹುಟ್ಟೂರು ವೀರಾಪುರ ಗ್ರಾಮಕ್ಕೆ ಕೊನೇ ಬಾರಿ ಭೇಟಿ ನೀಡಿದ್ದು 2003 ರ ಅಕ್ಟೋಬರ್ ತಿಂಗಳಲ್ಲಿ.

ಗ್ರಾಮದ ಶಾಲೆಗೆ ಜಾಗ ಕಡಿತೆ ಇದ್ದದನ್ನು ಗಮನಿಸಿದ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರಯ್ಯ ಅವರು, ಗ್ರಾಮಸ್ಥರ ನೆರವು ಪಡೆದು ಒಂದಿಷ್ಟು ಜಾಗವನ್ನು ಪಡೆದು ಶಾಲೆಗೆ ಕಾಂಪೌಂಡ್‌ವೊಂದನ್ನು ನಿರ್ಮಿಸಿದ್ದರು. ಅದರ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದ್ದರು.

ಶ್ರೀಗಳು ಐಕ್ಯರಾಗುವ ಗದ್ದುಗೆ ವಿಶೇಷತೆ ಏನು..?

ಅಂದು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದೇ ಕೊನೆ, ಇದಾದ ಬಳಿಕ ಶ್ರೀಗಳು ತಮ್ಮ ಸ್ವಗ್ರಾಮವಾದ ವೀರಾಪುರಕ್ಕೆ ಅವರು ಬರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?