ಸಂಗೀತ ಪ್ರೀತಿಗೆ ಧರ್ಮದ ಹಂಗೆಲ್ಲಿ? ಮಾದೇವನ ಭಜಿಸಿದ ಮುಸ್ಲಿಮ್ ಯುವತಿ

Published : Mar 02, 2021, 05:43 PM IST
ಸಂಗೀತ ಪ್ರೀತಿಗೆ ಧರ್ಮದ ಹಂಗೆಲ್ಲಿ? ಮಾದೇವನ ಭಜಿಸಿದ ಮುಸ್ಲಿಮ್ ಯುವತಿ

ಸಾರಾಂಶ

ಮಾದೇವನ ಭಜಿಸಿದ ಮುಸ್ಲಿಂ ಯುವತಿ | ಹಿಜಾಬ್ ಧರಿಸಿಕೊಂಡೇ ಸುಮಧುವಾಗಿ ಹಾಡು | ಸೋಜಿಗದ ಸೂಜು ಮಲ್ಲಿಗೆ ಎಂದು ಹಾಡಿ ಮೋಡಿ ಮಾಡಿದಳು

ಸೋಜುಗದ ಸೂಜು ಮಲ್ಲಿಗೆ ಹಾಡು ಕೇಳಿದ್ದೀರಲ್ಲಾ..? ಈಗ ಇದೇ ವೈರಲ್ ಹಾಡು ಮತ್ತೊಮ್ಮೆ ವೈರಲ್ ಆಗಿದೆ. ಮುಸ್ಲಿಂ ಯುವತಿಯೊಬ್ಬಳು ಭಕ್ತಿಯಿಂದ ಮೈಮರೆತು ಹಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

ನಜ್ಮಾ ನಝೀರ್ ಚಿಕ್ಕನೇರಳೆ ಎಂದ ಫೇಸ್‌ಬುಕ್ ಖಾತೆಯಲ್ಲಿ ಈ ಹಾಡಿನ ವಿಡಿಯೋ ಅಪ್ ಮಾಡಲಾಗಿದ್ದು, ಬಹಳಷ್ಟು ಜನರು ವಿಡಿಯೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೊಚ್ಚಿಗೆದ್ದ ಹೆಣ್ಣಿನ ಪಾತ್ರದಲ್ಲಿ ಅನನ್ಯಾ ಭಟ್

ಹಾಡಿಗೆ 1 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ ಬಂದಿದ್ದು, ನೂರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಆದರೆ ಹಾಡಿರುವ ಹುಡುಗಿ ಯಾರು, ಎಲ್ಲಿಯವರೆಂಬ ಮಾಹಿತಿ ವಿಡಿಯೋ ಜೊತೆ ಶೇರ್ ಮಾಡಿಲ್ಲ.

ಈ ಹಿಂದೆ ಅನನ್ಯಾ ಭಟ್ ಅವರು ಈ ಹಾಡು ಹಾಡಿದಾಗ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಜುಗದ ಸೂಜಿಮಲ್ಲಿಗೆ ಎಂದು ಭಕ್ತಿಯಿಂದ ಹಾಡಿದ ಅನನ್ಯಾ ನಂತರ ಈಗ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಅಕಸ್ಮಾತ್ ಬಿಜೆಪಿ ದಲಿತರೆ ಮೀಸಲಾತಿ ಕಸಿದರೆ... ವಿಜಯಪುರದಲ್ಲಿ ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ
KHB Surya Nagar 4th Phase: ಸೂರ್ಯನಗರದಲ್ಲಿ ಸೈಟ್ ಸಿಕ್ಕರೂ ನಿವೇಶನ ಖರೀದಿಸಲು ಹಿಂದೇಟು ಹಾಕ್ತಿರೋದ್ಯಾಕೆ ಅದೃಷ್ಟಶಾಲಿಗಳು?