ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ!

Published : Nov 28, 2022, 08:21 PM IST
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ!

ಸಾರಾಂಶ

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿಯನ್ನು ಸರ್ಕಾರ ಮಾಡಿದ್ದು, ಒಟ್ಟು 108 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದಲ್ಲಿ 19 ಪೊಲೀಸರ ವರ್ಗಾವಣೆ ಆಗಿದೆ.

ಬೆಂಗಳೂರು (ನ.28): ರಾಜ್ಯ ಪೊಲೀಸರ್‌ ಇಲಾಖೆಗೆ ಸರ್ಕಾರ ಸೋಮವಾ ಮೇಜರ್‌ ಸರ್ಜರಿ ಮಾಡಿದೆ. ಒಟ್ಟು 108 ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಬೆಂಗಳೂರು ನಗರವೊಂದರಲ್ಲಿಯೇ  19 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ. 
ಬೆಂಗಳೂರು ನಗರದ ವರ್ಗಾವಣೆ: ಅಶ್ವಥ್ ನಾರಾಯಣ್‌ (ಕೊತ್ತನೂರು ಠಾಣೆ),  ಹೇಮಂತ್ (ಶೇಷಾದ್ರಿಪುರಂ), ಹರೀಶ್ ಕುಮಾರ್ (ಎಸ್ ಆರ್ ನಗರ), ಸುರೇಶ್ (ಆರ್ ಎಂ ಸಿ ಯಾರ್ಡ್), ಗೋವಿಂದರಾಜು (ಯಲಹಂಕ ನ್ಯೂ ಟೌನ್), ಚಂದ್ರಪ್ಪ ಬಾರ್ಕಿ (ಸಿಸಿಬಿ), ಸಂತೋಷ್ ರಾಮ್ (ಸಿಸಿಬಿ), ಕಾಂತರಾಜು (ಬಿಎಂಟಿಎಫ್), ಸಂಜೀವ್ ಗೌಡ(ಕೆಂಗೇರಿ ಠಾಣೆ), ಪ್ರಶಾಂತ್‌  (ಮಾದನಾಯಕನಹಳ್ಳಿ), ವಿರೂಪಾಕ್ಷಪ್ಪ (ಗುಬ್ಬಿ ಠಾಣೆ), ಹಜರೇಶ್ ಕಿಲ್ಲೇದಾರ್ (ಸೈಬರ್ ಪೊಲೀಸ್ ಠಾಣೆ), ಮಲ್ಲಿಕಾರ್ಜುನ್ (ಸಿಇಎನ್ ಠಾಣೆ ಈಶಾನ್ಯ ವಿಭಾಗ).

ವರ್ಗಾವಣೆ ಆಗಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು

ಆಡಳಿತಕ್ಕೆ ಭಾರಿ ಸರ್ಜರಿ: 17 ಐಎಎಸ್‌ ಅಧಿಕಾರಿಗಳ ವರ್ಗಾವಣೆ

 

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಮಹತ್ತರ ಬದಲಾಣೆ: 11 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!