ಕರ್ನಾಟಕದಲ್ಲಿ ಭಾರೀ ಮಳೆ, ರಾಜ್ಯದ ಪ್ರಮುಖ ಜಲಾಶಯಗಳ ಜು.6ರ ನೀರಿನ ಮಟ್ಟ ಇಂತಿದೆ

Published : Jul 06, 2022, 04:55 PM ISTUpdated : Jul 06, 2022, 04:56 PM IST
ಕರ್ನಾಟಕದಲ್ಲಿ ಭಾರೀ ಮಳೆ, ರಾಜ್ಯದ ಪ್ರಮುಖ ಜಲಾಶಯಗಳ ಜು.6ರ ನೀರಿನ ಮಟ್ಟ ಇಂತಿದೆ

ಸಾರಾಂಶ

* ಕರ್ನಾಟಕದ ವಿವಿದ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ, ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ. ಇಂದಿನ (ಜುಲೈ 8) ನೀರಿನ ಮಟ್ಟ ಈ ಕೆಳಗಿನಂತಿದೆ 

ಬೆಂಗಳೂರು, (ಜುಲೈ.06): ಕರ್ನಾಟಕದ ಹಲವೆಡೆ ಬಿಡದೇ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ, ಶಿವಮೊಗ್ಗ ಕೊಡುಗು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. 

ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ 4 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಹಳ್ಳ-ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. 

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ, ರಕ್ಷಣೆ ಪರಿಹಾರ ಕಾರ್ಯಚರಣೆಗೆ SDRF ತಂಡ ಸಜ್ಜು

ಇನ್ನು ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ. ನದಿಗಳ ಒಳಹರಿವಿನ ಪ್ರಮಾಣ ಪ್ರವಾಹ ಮಟ್ಟದಲ್ಲಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ (ಜುಲೈ 8) ನೀರಿನ ಮಟ್ಟ ಈ ಕೆಳಗಿನಂತಿದೆ ನೋಡಿ..

1. ಭದ್ರಾ ಜಲಾಶಯ
* ಇಂದಿನ ಮಟ್ಟ: 160'11" ಅಡಿ
* ಗರಿಷ್ಠ ಮಟ್ಟ : 186 ಅಡಿ
* ಒಳಹರಿವು: 26004 cusecs
* ಹೊರಹರಿವು: 136 cusecs
* ನೀರು ಸಂಗ್ರಹ: 43.771 Tmc
* ಸಾಮರ್ಥ್ಯ: 71.535 Tmc
* ಕಳೆದ ವರ್ಷ ಈ ದಿನದ ನೀರು ಸಂಗ್ರಹ 155'34" ಅಡಿ

2. ತುಂಗಾ ಜಲಾಶಯ
* ಇಂದಿನ ಮಟ್ಟ (06/07/2022): 588.24 ಅಡಿ
* ಗರಿಷ್ಠ ಮಟ್ಟ : 588.24 ಅಡಿ
* ಒಳಹರಿವು: 42358 cusecs
* ಹೊರಹರಿವು: 42358 cusecs
* ನೀರು ಸಂಗ್ರಹ: 2.411 Tmc
* ಸಾಮರ್ಥ್ಯ: 3.24 Tmc
* ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24  ಅಡಿ

3.ತುಂಗಾಭದ್ರ
* ಇಂದಿನ ಮಟ್ಟ (06/07/2022): 492.80 ಅಡಿ
* ಗರಿಷ್ಠ ಸಾಮರ್ಥ್ಯ-  100.86 ಅಡಿ
* ಈಗಿನ ಸಂಗ್ರಹಣೆ-52.99 ಅಡಿ
* ಒಳಹರಿವು: 34075 cusecs
* ಹೊರಹರಿವು: 331 cusecs
* ಕಳೆದ ವರ್ಷ ಈ ದಿನ ನೀರು ಸಂಗ್ರಹ: 34.30 ಅಡಿ

4.ಲಿಂಗನಮಕ್ಕಿ
* ಇಂದಿನ ನೀರಿನ ಮಟ್ಟ- 538.04 ಅಡಿ
* ಗರಿಷ್ಠ ಮಟ್ಟ- 554.44 ಅಡಿ
* ಗರಿಷ್ಠ ಸಾಮರ್ಥ್ಯ-151.75 ಅಡಿ
*ಈಗಿನ ಸಂಗ್ರಹಣೆ- 33.64 ಅಡಿ
* ಒಳಹರಿವು: 41906 cusecs
* ಹೊರಹರಿವು: ಇಲ್ಲ

5.ಹಾರಂಗಿ
* ಇಂದಿನ ನೀರಿನ ಮಟ್ಟ- 870.02 ಅಡಿ
* ಗರಿಷ್ಠ ಮಟ್ಟ- 871.38 ಅಡಿ 
* ಗರಿಷ್ಠ ಸಾಮರ್ಥ್ಯ-8.50 ಅಡಿ
* ಒಳಹರಿವು: 12644 cusecs
* ಹೊರಹರಿವು: 11960 cusecs

6. ಹೇಮಾವತಿ
* ಇಂದಿನ ನೀರಿನ ಮಟ್ಟ- 887. 49 ಅಡಿ
 * ಗರಿಷ್ಠ ಮಟ್ಟ- 890.58 ಅಡಿ
* ಗರಿಷ್ಠ ಸಾಮರ್ಥ್ಯ-37.10 ಅಡಿ
* ಈಗಿನ ಸಂಗ್ರಹಣೆ- 28.10 ಅಡಿ
* ಒಳಹರಿವು: 11969 cusecs
* ಹೊರಹರಿವು: 250 cusecs

7. ಕೃಷ್ಣರಾಜಸಾಗರ
* ಗರಿಷ್ಠ ಮಟ್ಟ- 38.4 ಅಡಿ
*ಇಂದಿನ ನೀರಿನ ಮಟ್ಟ- 34.96 ಅಡಿ
 * ಗರಿಷ್ಠ ಸಾಮರ್ಥ್ಯ-49.45 ಅಡಿ
* ಈಗಿನ ಸಂಗ್ರಹಣೆ- 36.72 ಅಡಿ
* ಒಳಹರಿವು: 294668 cusecs
* ಹೊರಹರಿವು: 3171 cusecs 

8. ಕಬಿನಿ
* ಗರಿಷ್ಠ ಮಟ್ಟ- 696.13 ಅಡಿ
*ಇಂದಿನ ನೀರಿನ ಮಟ್ಟ- 693.08 ಅಡಿ
 * ಗರಿಷ್ಠ ಸಾಮರ್ಥ್ಯ-19.52ಅಡಿ
* ಈಗಿನ ಸಂಗ್ರಹಣೆ- 13.74 ಅಡಿ
* ಒಳಹರಿವು: 15019 cusecs
* ಹೊರಹರಿವು: 1000 cusecs 

9. ಆಲಮಟ್ಟಿ
* ಗರಿಷ್ಠ ಮಟ್ಟ- 519.60 ಅಡಿ
* ಇಂದಿನ ನೀರಿನ ಮಟ್ಟ-513.84 ಅಡಿ
* ಗರಿಷ್ಠ ಸಾಮರ್ಥ್ಯ-123.08 ಅಡಿ
* ಈಗಿನ ಸಂಗ್ರಹಣೆ- 53.70 ಅಡಿ
* ಒಳಹರಿವು: 42858 cusecs
* ಹೊರಹರಿವು: 451 cusecs

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್