10 ಎಸಿಪಿ, ಡಿವೈಎಸ್ಪಿ, 9 ಇನ್ಸ್‌ಪೆಕ್ಟರ್‌ ವರ್ಗ!

Published : Dec 18, 2019, 09:25 AM IST
10 ಎಸಿಪಿ, ಡಿವೈಎಸ್ಪಿ, 9 ಇನ್ಸ್‌ಪೆಕ್ಟರ್‌ ವರ್ಗ!

ಸಾರಾಂಶ

10 ಎಸಿಪಿ, ಡಿವೈಎಸ್ಪಿ, 9 ಇನ್ಸ್‌ಪೆಕ್ಟರ್‌ ವರ್ಗ| ರಾಜ್ಯ ಸರ್ಕಾರ ಆದೇಶ 

ಬೆಂಗಳೂರು[ಡಿ.18]: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಎಸಿಪಿ/ಡಿವೈಎಸ್ಪಿ ಮತ್ತು ಒಂಬತ್ತು ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಸಿಪಿಗಳಾದ ಎಚ್‌.ಮಂಜುನಾಥ್‌ ಬಾಬು- ಸುಬ್ರಮಣ್ಯನಗರ ಉಪ ವಿಭಾಗ (ಬೆಂ.), ಟಿ.ಮಹದೇವ್‌- ಲೋಕಾಯುಕ್ತ, ಎಸ್‌.ಪಿ.ಧರಣೇಶ್‌- ಚಿತ್ರದುರ್ಗ ಡಿಸಿಆರ್‌ಬಿ, ಎಸ್‌.ಹೆಚ್‌.ರಾಮಲಿಂಗೇಗೌಡ- ಲೋಕಾಯುಕ್ತ, ಸುಲ್ವಿ ತುಳಜಪ್ಪ ಶಂಕರಪ್ಪ- ವಿಜಯಪುರ ಡಿಸಿಆರ್‌ಬಿ, ಎಸ್‌.ರಮೇಶ್‌ ಕುಮಾರ್‌- ಲೋಕಾಯುಕ್ತ, ಎಸ್‌.ಇ.ಗಂಗಾಧರಸ್ವಾಮಿ- ಲೋಕಾಯುಕ್ತ, ರಾಮನಗೌಡ ಎ.ಹಟ್ಟಿ- ಲೋಕಾಯುಕ್ತ, ಎಸ್‌.ಎಂ.ನಾಗರಾಜ್‌- ಬೆಂಗಳೂರು ಸಿಸಿಬಿ, ಶೋಭಾ ಎಸ್‌.ಕಟಾವಕರ್‌- ಬೆಂಗಳೂರು ನಗರ ಸಿಎಸ್‌ಬಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಇನ್ಸ್‌ಪೆಕ್ಟರ್‌ ವರ್ಗಾವಣೆ:

ಎಚ್‌.ಆರ್‌.ಅನಿಲ್‌ ಕುಮಾರ್‌- ಉಲ್ಲಾಳ ಠಾಣೆ (ಮಂಗಳೂರು), ಕೆ.ಚಂದ್ರಪ್ಪ- ಸುರತ್ಕಲ್‌, ಮಂಜಪ್ಪ ಡಿ.ರಾಮಕೊಂಡಾಡಿ- ಕೋಣಾಜೆ (ಮಂಗಳೂರು), ಮಹಾಂತೇಶ್‌ ವೀರಪ್ಪ ಹೊಸಕೋಟೆ- ಹುಬ್ಬಳ್ಳಿ ಉಪನಗರ, ಎಸ್‌.ಪಿ.ಮಹೇಶ್‌- ಜೀವನ್‌ ಬೀಮಾನಗರ ಸಂಚಾರ ಠಾಣೆ (ಬೆಂಗಳೂರು), ಬಿ.ಜಿ.ಕುಮಾರ್‌- ಚನ್ನರಾಯಪಟ್ಟಣ ವೃತ್ತ, ಸತ್ಯಪ್ಪ ಬಿ.ಮಾಳಗೊಂಡ- ಕೆಎಲ್‌ಎ, ಬಿ.ರಾಜಣ್ಣ- ಸಿಐಡಿಗೆ ವರ್ಗಾವಣೆಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!