21 ಡಿವೈಎಸ್ಪಿ, ಎಸಿಪಿಗಳ ವರ್ಗ: ಸರ್ಕಾರ ಆದೇಶ

Published : Jan 05, 2020, 08:22 AM IST
21 ಡಿವೈಎಸ್ಪಿ, ಎಸಿಪಿಗಳ ವರ್ಗ: ಸರ್ಕಾರ ಆದೇಶ

ಸಾರಾಂಶ

21 ಡಿವೈಎಸ್ಪಿ, ಎಸಿಪಿಗಳ ವರ್ಗ| ಕರ್ನಾಟಕ ಸರ್ಕಾರದ ಆದೇಶ

ಬೆಂಗಳೂರು[ಜ.05]: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 21 ಡಿವೈಎಸ್ಪಿ ಅಥವಾ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿಕೆಳಗಿನಂತಿದೆ.

ವೆಂಕಟೇಶ್‌- ಸುರಪುರ ಉಪವಿಭಾಗ (ಯಾದಗಿರಿ), ಬಿ.ಆರ್‌.ಗೋಪಿ-ಸಕಲೇಶಪುರ, ಈ.ಶಾಂತವೀರ- ಬಸವನಬಾಗೇವಾಡಿ (ವಿಜಯಪುರ), ಎ.ಆರ್‌.ಅಮಿತ್‌- (ಮೈಸೂರು ಗ್ರಾ.), ಮನೋಜ್‌ ಕುಮಾರ್‌ ನಾಯಕ್‌- ಚಿಕ್ಕೋಡಿ (ಬೆಳಗಾವಿ), ಬಿ.ಎಂ.ನಾರಾಯಣಸ್ವಾಮಿ- ಮುಳಬಾಗಿಲು (ಕೋಲಾರ), ಎಂ.ಆರ್‌.ಮುದವಿ- ಸಿಸಿಬಿ ಬೆಂಗಳೂರು, ಎಚ್‌.ಎಂ.ಶೈಲೇಂದ್ರ- ಸೋಮವಾರಪೇಟೆ (ಕೊಡಗು), ಪೂರ್ಣಚಂದ್ರ ತೇಜಸ್ವಿ- ಕೃಷ್ಣರಾಜ ಉಪವಿಭಾಗ (ಮೈಸೂರು)

ಎಸ್‌.ಪಾಟೀಲ್‌ ವೆಂಕನಗೌಡ- ಶಹಬಾದ್‌ (ಕಲ್ಬುರ್ಗಿ), ಎಂ.ಪ್ರಭುಶಂಕರ್‌- ಸಿಸಿಬಿ ಬೆಂಗಳೂರು, ಕೆ.ರಘು- ಸಾಗರ (ಶಿವಮೊಗ್ಗ), ವ್ಯಾಲಂಟೈನ್‌ ಡಿಸೋಜಾ- ಬಂಟ್ವಾಳ (ದ.ಕನ್ನಡ), ಕೆ.ಯು.ಬೆಳ್ಳಿಯಪ್ಪ- ಪಣಂಬೂರು (ಮಂಗಳೂರು ನಗರ), ಶಿವನಗೌಡ- ಎಸಿಬಿ ಬೆಂಗಳೂರು, ಬಿ.ಕೆ.ಉಮೇಶ್‌-ಸಿಐಡಿ, ಪಿ.ಕೆ.ಮುರಳೀಧರ್‌-ಸಿಐಡಿ, ಕೆ.ಬಸವರಾಜ್‌-ಲೋಕಾಯುಕ್ತ, ಬಿ.ಬಾಲರಾಜ್‌-ಸಿಐಡಿ, ಬಿ.ಆರ್‌.ವೇಣುಗೋಪಾಲ್‌-ಆಂತರಿಕ ಭದ್ರತೆ ಹಾಗೂ ಜಿ.ಸಿ.ರವಿಕುಮಾರ್‌ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ 9.67 ಲಕ್ಷ ಟನ್‌ ತೊಗರಿ ಖರೀದಿಗೆ ಕೇಂದ್ರ ಅಸ್ತು
ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌