ಗೆಲುವು ನಮ್ಮದೇ: ಆನಂದ ನ್ಯಾಮಗೌಡ ಮತದಾನ!

By Web Desk  |  First Published Nov 3, 2018, 3:10 PM IST

ಜಮಖಂಡಿ ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ! ಜಮಖಂಡಿಯಲ್ಲಿ ಮತದಾನ ಮಾಡಿದ ಅನಂದ ನ್ಯಾಮಗೌಡ! ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಮತದಾನ! ಮಗು ಜೊತೆ ಮತಯಂತ್ರದ ಬಳಿ ತೆರಳಿ ಮತದಾನ! ಗೆಲುವಿನ ವಿಶ್ವಸ ವ್ಯಕ್ತಪಡಿಸಿದ ಆನಂದ ನ್ಯಾಮಗೌಡ


ಮಲ್ಲಿಕಾರ್ಜುನ ಹೊಸಮನಿ

ಜಮಖಂಡಿ(ನ.3): ಜಮಖಂಡಿ ವಿಧಾನಸಭೆ ಉಪ ಚುನವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಇಂದು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿದ ಆನಂದ ನ್ಯಾಮಗೌಡ, ತಮ್ಮ ಮಗು ಜೊತೆ ಮತಯಂತ್ರದ ಬಳಿ ತಲುಪಿ ಮತದಾನ ಮಾಡಿದರು.

Tap to resize

Latest Videos

"

ಈ ವೇಳೆ ಮಾತನಾಡಿದ ಆನಂದ, ತಮಗೆ ಕ್ಷೇತದ್ರ ಜನತೆಯ ಮೇಲೆ ಸಂಪೂರ್ಣ ಭರವಸೆ ಇದ್ದು, ಗೆಲುವು ತಮ್ಮದೇ ಎಂದು ಭರವಸೆ ವ್ಯಕ್ತಪಡಿಸಿದರು.

click me!