ಖಂಡ್ರೆ, ಇಬ್ರಾಹಿಂ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ: ರುದ್ರೇಶ್‌

Published : Jan 04, 2021, 10:09 AM IST
ಖಂಡ್ರೆ, ಇಬ್ರಾಹಿಂ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ: ರುದ್ರೇಶ್‌

ಸಾರಾಂಶ

ಸಿಎಂ ಯಡಿ​ಯೂ​ರಪ್ಪ ಅವರ ಬಗ್ಗೆ ಮಾತ​ನಾ​ಡುವ ಯೋಗ್ಯತೆ ಈಶ್ವರ್‌ ಖಂಡ್ರೆ ಮತ್ತು ಇಬ್ರಾಹಿಂ ಅವ​ರಿಗೆ ಇಲ್ಲ ಎಂದ ಕೆಆರ್‌ಐಡಿ​ಎಲ್‌ ಅಧ್ಯಕ್ಷ

ರಾಮ​ನ​ಗ​ರ(ಜ.04): ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ಹಾಗೂ ಬಿಜೆ​ಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಗ್ಗೆ ಮಾತ​ನಾ​ಡು​ತ್ತಿ​ರುವ ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತು ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಇ​ಬ್ರಾಹಿಂ ಅವರು ಮಾನ​ಸಿಕ ಸ್ಥಿಮಿ​ತತೆ ಕಳೆ​ದು​ಕೊಂಡಿ​ದ್ದಾರೆ ಎಂದು ಕೆಆರ್‌ಐಡಿ​ಎಲ್‌ ಅಧ್ಯಕ್ಷ ಎಂ.ರು​ದ್ರೇಶ್‌ ಟೀಕಿ​ಸಿ​ದರು.

ಗ್ರಾಪಂ ಚುನಾ​ವ​ಣೆ​ಯಲ್ಲಿ ಗೆಲುವು ಸಾಧಿ​ಸಿದ ಬಿಜೆಪಿ ಬೆಂಬ​ಲಿತ ಅಭ್ಯ​ರ್ಥಿ​ಗ​ಳನ್ನು ಅಭಿ​ನಂದಿಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಿಎಂ ಯಡಿ​ಯೂ​ರಪ್ಪ ಅವರ ಬಗ್ಗೆ ಮಾತ​ನಾ​ಡುವ ಯೋಗ್ಯತೆ ಈಶ್ವರ್‌ ಖಂಡ್ರೆ ಮತ್ತು ಇಬ್ರಾಹಿಂ ಅವ​ರಿಗೆ ಇಲ್ಲ ಎಂದರು.

ರಾಜ್ಯಮಟ್ಟದಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಇಲ್ಲ: ಅಶೋಕ್‌ ಸ್ಪಷ್ಟನೆ

ಮುಖ್ಯ​ಮಂತ್ರಿ ಬದ​ಲಾ​ವಣೆ ವಿಚಾ​ರ​ವಾ​ಗಿ ಮಾತ​ನಾ​ಡುತ್ತಾ ಕೆಲ​ವರು ಮಾನ​ಸಿಕ ಸ್ಥಿಮಿ​ತತೆ ಕಳೆ​ದು​ಕೊಂಡು ಆಸ್ಪತ್ರೆ ಸೇರು​ತ್ತಿ​ದ್ದಾರೆ. ಅಷ್ಟಕ್ಕೂ ಮುಖ್ಯ​ಮಂತ್ರಿ ಹಾಗೂ ನಮ್ಮ ಪಕ್ಷದ ಅಧ್ಯ​ಕ್ಷರ ಬಗ್ಗೆ ಮಾತ​ನಾ​ಡಲು ಅವರು ಯಾರೆಂದು ಪ್ರಶ್ನಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರು-ದಾವಣಗೆರೆ ರೈಲು ಕಾಮಗಾರಿ ಹಿನ್ನೆಲೆ, ಅಕ್ಟೋಬರ್ 13ರವರೆಗೆ ಹಲವು ರೈಲುಗಳು ರದ್ಧು, ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಮುಂದಿನ 4 ದಿನ ಸಾಧಾರಣ ಮಳೆ ಸಾಧ್ಯತೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!