ಚಾರ್ಜಿಂಗ್‌ ವೇಳೆ ಬೆಂಕಿ: ಇಲೆಕ್ಟ್ರಿಕ್‌ ಕಾರು ಭಸ್ಮ

Published : Jan 29, 2019, 09:03 AM IST
ಚಾರ್ಜಿಂಗ್‌ ವೇಳೆ ಬೆಂಕಿ: ಇಲೆಕ್ಟ್ರಿಕ್‌ ಕಾರು ಭಸ್ಮ

ಸಾರಾಂಶ

ಎಲೆಕ್ಟ್ರಿಕ್‌ ಕಾರನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಕಾರುಗಳು ಭಸ್ಮಗೊಂಡಿವೆ.

ಬಾಗಲಕೋಟೆ: ಎಲೆಕ್ಟ್ರಿಕ್‌ ಕಾರನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಕಾರುಗಳು ಭಸ್ಮಗೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ಸೋಮವಾರ ಸಂಭವಿ​ಸಿದೆ. 

ಕಾರುಗಳೆರಡು ಇಲ್ಲಿನ ನಿವಾಸಿ ಇಸಾಕ್‌ ಎಂಬುವರಿಗೆ ಸೇರಿದ್ದಾಗಿವೆ. ಚಾರ್ಜ್ ಇಡಲಾಗಿದ್ದ ಎಲೆಕ್ಟ್ರಿಕ್‌ ಕಾರಿಗೆ ಇದ್ದ​ಕ್ಕಿ​ದ್ದಂತೆ ಬೆಂಕಿ ಹತ್ತಿಕೊಂಡಿದೆ. 

ನಂತರ ಪಕ್ಕದಲ್ಲಿರುವ ಇಂಡಿಗೋ ಕಾರಿಗೂ ಆ ಬೆಂಕಿ ತಗುಲಿ ಅದು ಕೂಡ ಭಸ್ಮಗೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!