ಮಂಡ್ಯದ ಗಂಡು ಅಂಬಿ ನಿಧನಕ್ಕೆ ಮೋದಿ ಸೇರಿ ಗಣ್ಯರ ಸಂತಾಪ

By Web DeskFirst Published Nov 25, 2018, 12:10 AM IST
Highlights

ಸ್ಯಾಂಡಲ್​ವುಡ್​ನ ಜಲೀಲನ ನಿಧನಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ದರ್ಶನ್, ಶಾಸಕ ಸುರೇಶ್ ಕುಮಾರ್ ಸೇರಿದಂತೆ ಸಿನಿಮಾ ರಂಗದ ನಟ-ನಟಿಯರು ಹಾಗೂ ರಾಜಕೀಯ ಮುಖಂಡರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. 

ಬೆಂಗಳೂರು, [ನ.24]: ಮಂಡ್ಯದ ಗಂಡು ಅಂಬರೀಶ್ ಇಂದು [ಶನಿವಾರ] ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಸ್ಯಾಂಡಲ್​ವುಡ್​ನ ಜಲೀಲನ ನಿಧನಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ದರ್ಶನ್, ಶಾಸಕ ಸುರೇಶ್ ಕುಮಾರ್ ಸೇರಿದಂತೆ ಸಿನಿಮಾ ರಂಗದ ನಟ-ನಟಿಯರು ಹಾಗೂ ರಾಜಕೀಯ ಮುಖಂಡರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. 

Saddened to hear about he was a Stalwart, an institution- formidable,standing by whoever sought his wisdom & support including from the cricketing fraternity.We have lost a dear friend and a great son of the soil.May God give strength to his family to bear this loss.🙏

— Anil Kumble (@anilkumble1074)

Learnt about the passing away of a wonderful actor, . My
heartfelt condolences to his family and loved ones. pic.twitter.com/GjWloQB8xi

— VVS Laxman (@VVSLaxman281)

In the passing of Ambareesh Ji, the Congress family has lost a valuable member. He was a famous son of Karnataka, whose work as an actor & and in politics, won him a huge following both in the state & across India. My condolences to his family and friends in this time of grief.

— Rahul Gandhi (@RahulGandhi)

Live Updates: ಕಂಠೀರವ ಸ್ಟೇಡಿಯಂನಲ್ಲಿ ಅಂಬಿ ಅಂತಿಮ ದರ್ಶನ

Shri Ambareesh will always be remembered for his memorable performances as an actor and extensive contribution to politics. He was a strong voice for Karnataka’s welfare, at the state and central level. Pained by his demise. Condolences to his family & admirers: PM

— PMO India (@PMOIndia)

 ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ.   ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
 

 

ನಮ್ ಥರ freak ಆಗಿದ್ರೆ ಇನ್ನೂ ಬದುಕುತ್ತಿದ್ದ ಎಂದು ಕೆನ್ನೆ ತಟ್ಟಿ ವಿಷ್ಣುವರ್ಧನರಿಗೆ ಅಂತಿಮ ವಿದಾಯ ಹೇಳಿದ್ದ ಅಂಬರೀಶಣ್ಣ, ಬಹುಶ: ಸಾವಿಗೆ ಅಂಜದೆ ಬದುಕನ್ನು ಸವಿದವರು ಅವರು ಮಾತ್ರ. ಅಂಥ ಅಂಬರೀಶಣ್ಣ ಇನ್ನು ಮುಂದೆ ನೆನಪು ಮಾತ್ರ. ಓಂ ಶಾಂತಿ. pic.twitter.com/a1hPFlrSOo

— Pratap Simha (@mepratap)

 

ಹಿರಿಯ ನಟ, ಮಾಜಿ ಸಚಿವ ಮತ್ತು ದೀರ್ಘಕಾಲದ ನನ್ನ ಗೆಳೆಯ ಅಂಬರೀಷ್ ಅವರ ಸಾವು ದಿಗ್ಭ್ರಮೆ‌ ಉಂಟು ಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯರಂಗಗಳೆರಡರಲ್ಲಿಯೂ ಜನಮನ ಗೆದ್ದ ನಾಯಕ ಅಂಬರೀಷ್.‌ನಿಜವಾದ ಅರ್ಥದಲ್ಲಿ‌ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿ. pic.twitter.com/Ibvdk8PzEM

— Siddaramaiah (@siddaramaiah)
ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. pic.twitter.com/mZyCnAtkyM

— B.S. Yeddyurappa (@BSYBJP)

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.

— Darshan Thoogudeepa (@dasadarshan)

ಅಂಬರೀಷ್ ಅವರ ಅಗಲಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ, ಅಪಾರ ಬೆಂಬಲಿಗರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

— H D Devegowda (@H_D_Devegowda)

Extremely saddened to hear of the passing of Ambareesh uncle. May his soul rest in peace. My condolences to his family. Will always remember him fondly.

— Divya Spandana/Ramya (@divyaspandana)

 

A wonderful human being ... my best friend ... I have lost you today and will miss you ... Rest In Peace

— Rajinikanth (@rajinikanth)

Truly shocking to hear about the demise of party colleague, former minister & senior actor Rebel Star . His energy, charm and wit were infectious. The love & popularity he enjoyed among the people was admirable. Kannada cinema and Karnataka have become very poor today. pic.twitter.com/74iipIVoHM

— Dr. G Parameshwara (@DrParameshwara)
click me!