
ಬೆಂಗಳೂರು (ಆ.15): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪ್ರತಿಮೆ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಎಸ್ಪಿ ಬದ್ರಿನಾಥ್ ಹಾಗೂ ಐಜಿಪಿ ಚಂದ್ರಗುಪ್ತ ಸೇರಿ 19 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪದಕಕ್ಕೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪಡೆದವರ ವಿವರ
ವಿಶಿಷ್ಟ ಸೇವಾ ಪದಕ:
ಎಸ್.ಬದ್ರಿನಾಥ್- ಎಸ್ಪಿ ಲೋಕಾಯುಕ್ತ
ಶ್ಲಾಘನೀಯ ಸೇವಾ ಪದಕ:
ಡಾ.ಚಂದ್ರಗುಪ್ತ-ಐಜಿಪಿ ಗುಪ್ತದಳ,ಕೆ.ಎಂ.ಶಾಂತರಾಜು-ಎಸ್ಪಿ ಐಎಸ್‌ಡಿ,
ಕಲಾ ಕೃಷ್ಣಸ್ವಾಮಿ-ಎಐಜಿಪಿ ಡಿಜಿಪಿ ಕಚೇರಿ,
ಡಾ। ರಾಮಕೃಷ್ಣಮುದ್ದೇಪಾಲ- ಕಮಾಂಡೆಂಟ್ ಕೆಎಸ್‌ಆರ್‌ಪಿ,
ಎನ್.ವೆಂಕಟೇಶ್- ಎಸ್ಪಿ ಸಿಐಡಿ,
ಪ್ರಕಾಶ್ ರಾಥೋಡ್- ಎಸಿಪಿ ಕೆಜಿಹಳ್ಳಿ ಉಪ ವಿಭಾಗ ಬೆಂಗಳೂರು ನಗರ,
ಜಿ.ಪ್ರವೀಣ್ ಬಾಬು- ಪಿಐ ಮಹದೇವಪುರ ಬೆಂಗಳೂರು ನಗರ,
ಬಿ.ಎಸ್.ಸತೀಶ್- ಪಿಐ ಪರಪ್ಪನ ಅಗ್ರಹಾರ ಬೆಂಗಳೂರು ನಗರ,
ಶಾಂತರಾಮ್- ಪಿಐ ನಂದಗುಡಿ ಠಾಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಎಸ್.ಎಡ್ವಿನ್ ಪ್ರದೀಪ್- ಪಿಐ ಬೆಸ್ಕಾಂ ಬೆಂಗಳೂರು,
ಜೆ.ಝಾನ್ಸಿರಾಣಿ- ಪಿಎಸ್‌ಐ ಎಸ್‌ಸಿಆರ್‌ಬಿ,
ಸುಜನ ಶೆಟ್ಟಿ- ಎಎಸ್‌ಐ ಸಿಸಿಬಿ ಮಂಗಳೂರು,
ಗುರುರಾಜ ಮಹಾದೇವಪ್ಪ ಬೂದಿಹಾಳ- ಎಆರ್‌ಎಸ್‌ಐ ಡಿಆರ್ ಗದಗ,
ಎಂ.ಜೆ.ರಾಕೇಶ್- ಎಸ್‌ಆರ್‌ಎಚ್‌ಸಿ ಕೆಎಸ್‌ಆರ್‌ಪಿ ಬೆಂಗಳೂರು,
ಶಂಶುದ್ದೀನ್- ಎಚ್‌ಸಿ ಗಣಕ ಯಂತ್ರ ವಿಭಾಗ ಕೊಪ್ಪಳ,
ವೈ.ಶಂಕರ- ಸಿಎಚ್‌ಸಿ ಐಎಸ್‌ಡಿ ಬೆಂಗಳೂರು,
ಆಲಂಕಾರ್ ರಾಕೇಶ್ -ಸಿಎಚ್‌ಸಿ ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿ,
ಎಲ್.ರವಿ- ಸಿಎಚ್‌ಸಿ ಐಎಸ್‌ಡಿ ಬೆಂಗಳೂರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ