ಯುವ ಬ್ರಿಗೇಡ್ ಸೇರಿ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 2020 ಪ್ರಕಟ!

Published : Oct 28, 2020, 12:59 PM ISTUpdated : Oct 28, 2020, 01:34 PM IST
ಯುವ ಬ್ರಿಗೇಡ್ ಸೇರಿ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 2020 ಪ್ರಕಟ!

ಸಾರಾಂಶ

ಕೋವಿಡ್-19, ಉಪ ಚುನಾವಣೆ ಮಧ್ಯೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ| ಸಾಹಿತ್ಯದಲ್ಲಿ ಪ್ರೊ.ಸಿ.ಪಿ.ಸಿದ್ಧಾಶ್ರಮ, ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ, ಪತ್ರಕರ್ತ ಟಿ ವೆಂಕಟೇಶ್ ಸೇರಿದಂತೆ 65 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ| 

ಬೆಂಗಳೂರು(ಅ.28): ಕೊರೋನಾ ಹಾಗೂ ಉಪ ಚುನಾವಣೆ ನಡುವೆಯೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬುಧವಾರ ಪ್ರಕಟಗೊಂಡಿದೆ. ಯುವ ಬ್ರಿಗೇಡ್‌, ಸಾಹಿತ್ಯದಲ್ಲಿ ಪ್ರೊ.ಸಿ.ಪಿ.ಸಿದ್ಧಾಶ್ರಮ, ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ, ಪತ್ರಕರ್ತ ಟಿ ವೆಂಕಟೇಶ್ ಸೇರಿ ಒಟ್ಟು 65 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ರಾಜ್ಯೋತ್ಸವ ಪುರಸ್ಕೃತರು

ಸಾಹಿತ್ಯ: ಪ್ರೊ.ಸಿ.ಪಿ.ಸಿದ್ಧಾಶ್ರಮ (ಧಾರವಾಡ), ವಿ.ಮುನಿವೆಂಕಟಪ್ಪ (ಕೋಲಾರ), ರಾಮಣ್ಣ ಬ್ಯಾಟಿ (ಗದಗ), ವಲೇರಿಯನ್ ಡಿಸೋಜ (ವಲ್ಲಿವಗ್ಗ), ಡಿ.ಎನ್.ಅಕ್ಕಿ (ಯಾದಗಿರಿ).

ಸಂಗೀತ: ಹಂಬಯ್ಯ ನೂಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ), ಬಿ.ವಿ.ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ (ಬೆಂಗಳೂರು ನಗರ), ಕೆ.ಲಿಂಗಪ್ಪ ಶೇರಿಗಾರ (ದಕ್ಷಿಣ ಕನ್ನಡ)

ನ್ಯಾಯಾಂಗ: ಕೆ.ಎನ್.ಭಟ್ (ಬೆಂಗಳೂರು), ಎಂ.ಕೆ.ವಿಜಯಕುಮಾರ (ಉಡುಪಿ)

ಮಾಧ್ಯಮ: ಸಿ.ಮಹೇಶ್ವರನ್ (ಮೈಸೂರು), ಟಿ.ವೆಂಕಟೇಶ್ (ಬೆಂಗಳೂರು ನಗರ)

ಯೋಗ: ಡಾ.ಎ.ಎಸ್.ಚಂದ್ರಶೇಖರ (ಮೈಸೂರು)

ಶಿಕ್ಷಣ: ಎಂ.ಎನ್.ಷಡಕ್ಷರಿ (ಚಿಕ್ಕಮಗಳೂರು), ಡಾ.ಆರ್.ರಾಮಕೃಷ್ಣ (ಚಾಮರಾಜನಗರ), ಡಾ.ಎಂ.ಜಿ.ಈಶ್ವರಪ್ಪ (ದಾವಣಗೆರೆ), ಡಾ.ಪುಟ್ಟಸಿದ್ದಯ್ಯ (ಮೈಸೂರು), ಅಶೋಕ್ ಶೆಟ್ಟರ್ (ಬೆಳಗಾವಿ), ಡಿ.ಎಸ್.ದಂಡಿನ್ (ಗದಗ)

ಸಂಕೀರ್ಣ: ಡಾಕೆ.ವಿ.ರಾಜು (ಕೋಲಾರ), ನಂ.ವೆಂಕೋಬರಾವ್ (ಹಾಸನ), ಡಾ.ಕೆ.ಎಸ್.ರಾಜಣ್ಣ (ಮಂಡ್ಯ), ವಿ.ಲಕ್ಷ್ಮಿನಾರಾಯಣ (ಮಂಡ್ಯ).

ಸಂಘ-ಸಂಸ್ಥೆ: ಯೂತ್‌ ಫಾರ್ ಸೇವಾ, ಬೆಟರ್‌ ಇಂಡಿಯಾ (ಬೆಂಗಳೂರು ನಗರ), ದೇವದಾಸಿ ಸ್ವಾವಲಂಬನ ಕೇಂದ್ರ (ಬಳ್ಳಾರಿ), ಯುವ ಬ್ರಿಗೇಟ್ (ಬೆಂಗಳೂರು ಗ್ರಾಮಾಂತರ), ಧರ್ಮೋತ್ಥಾನ ಟ್ರಸ್ಟ್ (ಧರ್ಮಸ್ಥಳ)

ಸಮಾಜಸೇವೆ: ಎನ್.ಎಸ್.ಕುಂದರಗಿ ಹೆಗಡೆ (ಉತ್ತರ ಕನ್ನಡ, ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಮೋಹಿನಿ ಸಿದ್ದೇಗೌಡ (ಚಿಕ್ಕಮಗಳೂರು), ಮಣೆಗಾರ ಮಿರಾನ್ ಸಾಹೇಬ್ (ಉಡುಪಿ).

ವೈದ್ಯಕೀಯ: ಡಾ.ಅಶೋಕ್ ಸೊನ್ನದ್ (ಬಾಗಲಕೋಟೆ), ಡಾ.ಬಿ.ಎಸ್.ಶ್ರೀನಾಥ (ಶಿವಮೊಗ್ಗ), ಡಾ.ಎ.ನಾಗರತ್ನ (ಬಳ್ಳಾರಿ), ಡಾ.ವೆಂಕಟಪ್ಪ (ರಾಮನಗರ)

ಕೃಷಿ: ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್ (ಬೀದರ್), ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ (ಚಿತ್ರದುರ್ಗ), ಡಾ.ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ (ಕಲಬುರ್ಗಿ).

ರಂಗಭೂಮಿ: ಅನಸೂಯಮ್ಮ (ಹಾಸನ), ಎಚ್.ಷಡಕ್ಷರಪ್ಪ (ದಾವಣಗೆರೆ), ತಿಪ್ಪೇಸ್ವಾಮಿ (ಚಿತ್ರದುರ್ಗ).

ಚಲನಚಿತ್ರ: ಬಿ.ಎಸ್.ಬಸವರಾಜ್ (ತುಮಕೂರು), ಆಪಾಢಾಂಡ ತಿಮ್ಮಯ್ಯ ರಘು (ಕೊಡಗು).

ಚಿತ್ರಕಲೆ: ಎಂ.ಜೆ.ವಾಚೇದ್‌ಮಠ (ಧಾರವಾಡ)

ಜಾನಪದ: ಗುರುರಾಜ ಹೊಸಕೋಟೆ (ಬಾಗಲಕೋಟೆ), ಡಾ.ಹಂಪನಹಳ್ಳಿ ತಿಮ್ಮೇಗೌಡ (ಹಾಸನ).

ಶಿಲ್ಟಕಲೆ: ಎನ್.ಎಸ್.ಜನಾರ್ದನಮೂರ್ತಿ (ಮೈಸೂರು).

ನೃತ್ಯ: ವಿದುಷಿ ಜ್ಯೋತಿ ಪಟ್ಟಾಭಿರಾಮ್

ಜಾನಪದ/ತೊಗಲು ಗೊಂಬೆಯಾಟ: ಕೇಶಪ್ಪ ಶಿಳ್ಳೇಕ್ಯಾತರ (ಕೊಪ್ಪಳ)

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್