
ಬೆಂಗಳೂರು, (ಜುಲೈ.28): 13 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಮಧ್ಯೆಯು ಎತ್ತಂಡಿ ಮಾಡಿ ಇಂದು (ಮಂಗಳವಾರ) ಟ್ರಾನ್ಸ್‌ಫರ್ ಮಾಡಿ ಆದೇಶಿಸಿದೆ.
ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ: 2 ಗಂಟೆಯಲ್ಲೇ ಆದೇಶ ವಾಪಸ್..!
ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವಿನೂತ್ ಪ್ರಿಯ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸೇರಿದಂತೆ ಒಟ್ಟು 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿ ಹೆಸರು ಮತ್ತು ವರ್ಗಾವಣೆಯಾದ ಇಲಾಖೆ ಹೆಸರು ಈ ಕೆಳಗಿನಂತಿದೆ.
ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ
ಡಾ.ಎನ್. ನಾಗಾಂಭಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತರು
ರಾಜೇಂದ್ರ ಜೋಳನ್- ಬಿಬಿಎಂಪಿ ವಿಶೇಷ ಆಯುಕ್ತರು
ಆರ್. ವಿನೋತ್ ಪ್ರಿಯಾ - ನಿರ್ದೇಶಕರು, ಎಂಎಸ್ಎಂಇ
ಡಾ.ಬಿ.ಆರ್.ಮಮತಾ- ಹೆಚ್ಚುವರಿ ನಿರ್ದೇಶಕರು, ಸಕಾಲ
ಸಿಂಧೂ ಬಿ. ರೂಪೇಶ್- ನಿರ್ದೇಶಕ, ಇಡಿಸಿಸಿ ಮತ್ತು ಡಿಪಿಎಆರ್
ಪೊಮ್ಮಲ ಸುನೀಲ್ ಕುಮಾರ್- ವಿಜಯಪುರ ಡಿಸಿ
ಡಾ.ರಾಜೇಂದ್ರ ಕೆ.ವಿ. - ದಕ್ಷಿಣ ಕನ್ನಡ ಡಿಸಿ
ದರ್ಶನ್ ಎಚ್.ಪಿ.- ಬೆಳಗಾವಿ ಜಿಪಂ ಸಿಇಒ
ಡಾ.ಎಚ್.ಎನ್.ಗೋಪಾಲಕೃಷ್ಣ- ನಿರ್ದೇಶಕರು, ಮೈಸೂರು ಶುಗರ್ಸ್ ಕಂಪನಿ ಲಿ.
ಕವಿತಾ ಎಸ್. ಮಣ್ಣೀಕೆರಿ- ಚಿತ್ರದುರ್ಗ- ಡಿಸಿ
ಪಾಟೀಲ ಯಲಗೌಡ ಶಿವನಗೌಡ - ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ, ಮೈಸೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ