ಸತತ 2ನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆದ ಜೊಕೊವಿಚ್!

By Web Desk  |  First Published Jul 14, 2019, 11:46 PM IST

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಬಗ್ಗು ಬಡಿದ ನೋವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. 2018ರಲ್ಲಿ ಚಾಂಪಿಯನ್ ಆಗಿದ್ದ ಜೊಕೊವಿಚ್ ಇದೀಗ 2019ರಲ್ಲೂ ವಿಂಬಲ್ಡನ್ ಪ್ರಶಸ್ತಿ ಗೆಲ್ಲೋ ಮೂಲಕ ದಾಖಲೆ ಬರೆದಿದ್ದಾರೆ.


ಲಂಡನ್(ಜು.14): ವಿಂಬಲ್ಡನ್ ಟೂರ್ನಿಯಲ್ಲಿ ನೋವಾಕ್ ಜೊಕೊವಿಚ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ದಿಗ್ಗಜ ರೋಜರ್ ಫೆಡರರ್ ಮಣಿಸಿದ ಜೊಕೊವಿಚ್ 16ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿದರು. 

 

A match for the ages…

The moment retained his crown to become champion for a fifth time after a historic men’s singles final pic.twitter.com/zDQlEBviMD

— Wimbledon (@Wimbledon)

Tap to resize

Latest Videos

ಸುಮಾರು 4 ಗಂಟೆಗೂ ಹೆಚ್ಚು ಕಾಲ ನಡೆದ ರೋಚಕ ಹೋರಾಟದಲ್ಲಿ ನೋವಾಕ್ ಜೋಕೊವಿಚ್ 7-6, 1-6, 7-6, 4-6, 13-12 ಅಂತರದಲ್ಲಿ ಫೆಡರರ್ ಮಣಿಸಿದರು. ಸೋಲಿನೊಂದಿಗೆ 21ನೇ ಗ್ರ್ಯಾಂಡ್ ಸ್ಲಾಂ ಗೆಲ್ಲೋ ಕನಸು ನುಚ್ಚು ನೂರಾಯಿತು. 

Magical. Breathless. Iconic. | pic.twitter.com/YX2hrce8QE

— Wimbledon (@Wimbledon)

🏆 2011
🏆 2014
🏆 2015
🏆 2018
🏆 2019 | pic.twitter.com/kRPF6O2xrk

— Wimbledon (@Wimbledon)

Unbelievable. Unshakeable. Unstoppable. wins his fifth title in an instant classic, defeating Roger Federer 7-6(5), 1-6, 7-6(4), 4-6, 13-12(3) pic.twitter.com/S2Mx1yyJ3M

— Wimbledon (@Wimbledon)
click me!