34 ಕೋಟಿ ರೂ. ನೀಡಿ ಬುಕ್ ಮಾಡಿದ್ದ ಫ್ಲಾಟ್'ನ್ನು ಕೊಹ್ಲಿ ಕ್ಯಾನ್ಸ್'ಲ್ ಮಾಡಿದ್ದು ಏಕೆ ಗೊತ್ತೆ ?

Published : Mar 23, 2018, 08:01 PM ISTUpdated : Apr 11, 2018, 01:10 PM IST
34 ಕೋಟಿ ರೂ. ನೀಡಿ ಬುಕ್ ಮಾಡಿದ್ದ ಫ್ಲಾಟ್'ನ್ನು ಕೊಹ್ಲಿ ಕ್ಯಾನ್ಸ್'ಲ್ ಮಾಡಿದ್ದು ಏಕೆ ಗೊತ್ತೆ ?

ಸಾರಾಂಶ

ಅಪರ್ಟ್'ಮೆಮಟ್'ನ 40ನೇ ಮಹಡಿಯಲ್ಲಿನ ಒಂದು ಫ್ಲಾಟ್ ಇಷ್ಟವಾದ ಕಾರಣ ನೂತನ ಫ್ಲಾಟ್'ಅನ್ನು ಕ್ಯಾನ್ಸ'ಲ್ ಮಾಡಿದ್ದಾರೆ.

ಮುಂಬೈ(ಮಾ.23): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಮುಂಬೈನ ಟೋನಿ ವಾರ್ಲಿ ಪ್ರದೇಶದಲ್ಲಿ 34 ಕೋಟಿ ರೂ ನೀಡಿ 35ನೇ ಮಹಡಿಯಲ್ಲಿ 7117 ಚದರಡಿಯ ಬುಕ್ ಮಾಡಿದ್ದ ವಿಲಾಸಿ ಫ್ಲಾಟ್ ಓಂಕಾರ್ 1973 ಅನ್ನು ಕ್ಯಾನ್ಸ್'ಲ್ ಮಾಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ವಿವಾಹವಾದ ನಂತರ ದಂಪತಿಗೆ ಡಾ. ಅನ್ನೆ ಬಸಂತ್ ರಸ್ತೆಯಲ್ಲಿ  ರಹೇಜಾ ಗ್ರೂಪಿನ ಸಮುದ್ರ ದಂಡೆಯ ಮೇಲಿರುವ ಅಪರ್ಟ್'ಮೆಮಟ್'ನ 40ನೇ ಮಹಡಿಯಲ್ಲಿನ ಒಂದು ಫ್ಲಾಟ್ ಇಷ್ಟವಾದ ಕಾರಣ ನೂತನ ಫ್ಲಾಟ್'ಅನ್ನು ಕ್ಯಾನ್ಸ'ಲ್ ಮಾಡಿದ್ದಾರೆ. ರಹೇಜಾ ಫ್ಲಾಟ್ ಮಾಸಿಕ ಬಾಡಿಗೆ 15 ಲಕ್ಷ ರೂ. ವಿರುಷ್ಕಾ 2017ರ ಡಿಸೆಂಬರ್'ನಲ್ಲಿ ಮದುವೆಯಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?