ಅಂಪೈರ್ ಲೆಕ್ಕ ತಪ್ಪಿತು- ಅಶ್ವಿನ್ ಒಂದು ಓವರ್‌ನಲ್ಲಿ 7 ಬಾಲ್!

Published : Mar 30, 2019, 09:35 PM IST
ಅಂಪೈರ್ ಲೆಕ್ಕ ತಪ್ಪಿತು- ಅಶ್ವಿನ್ ಒಂದು ಓವರ್‌ನಲ್ಲಿ 7 ಬಾಲ್!

ಸಾರಾಂಶ

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಂಪೈರ್ ಮತ್ತೊಂದು ಎಡವಟ್ಟು ಮಾಡಿದ್ದಾರೆ. ನೋ ಬಾಲ್ ಬಳಿಕ ಇದೀಗ ಒಂದು ಓವರ್‌ನಲ್ಲಿ 7 ಎಸೆತ ಮಾಡಿಸಿದ್ದಾರೆ. ಇಲ್ಲಿಗೆ ಅಂಪೈರ್ ಎಡವಟ್ಟಿನ ವಿವರ.

ದೆಹಲಿ(ಮಾ.30): 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಒಂದಲ್ಲಾ ಒಂದು ವಿವಾದ ಮೆತ್ತಿಕೊಳ್ಳುತ್ತಿದೆ. ಮಕಡಿಂಗ್, ನೋ ಬಾಲ್ ಸೇರಿದಂತೆ ಹಲವು ವಿವಾದ ಈಗಾಗಲೇ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಅಂಪೈರ್ ಮತ್ತೊಂದು ಎಡವಟ್ಟು ಮಾಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಒಂದು ಓವರ್‌ನಲ್ಲಿ 7 ಬಾಲ್ ಎಸೆದಿದ್ದಾರೆ.

ಇದನ್ನೂ ಓದಿ: 

ಅಂಪೈರ್ ಇನ್ನೂ ಓವರ್ ಮುಗಿದಿಲ್ಲ, ಇನ್ನೂ ಒಂದು ಬಾಲ್ ಬಾಕಿ ಇದೆ ಅಂತಾ ಹೇಳಿ ಹೇಳಿ ಅಶ್ವಿನ್ 7 ಬಾಲ್ ಎಸೆದಿದ್ದಾರೆ. 6 ಎಸೆತದಲ್ಲಿ 3 ರನ್ ನೀಡಿ ಎಕಾನಾಮಿ ಬೌಲರ್ ಆಗಿ ಗುರುತಿಸಿಕೊಂಡ ಅಶ್ವಿನ್ ಹೆಚ್ಚುವರಿ ಎಸೆತದಲ್ಲಿ ಬೌಂಡರಿ ಚಚ್ಚಿಸಿಕೊಂಡರು. 

ಇದನ್ನೂ ಓದಿ: 

ಆರ್ ಅಶ್ವಿನ್ 7 ಎಸೆತದ ಓವರ್ ವಿವರ:
1ನೇ ಎಸೆತ:  ಯಾವುದೇ ರನ್ ಇಲ್ಲ
2ನೇ ಎಸೆತ: ರೋಹಿತ್ 1 ರನ್ ಕಬಳಿಕೆ 
3ನೇ ಎಸೆತ: ಯಾವುದೇ ರನ್ ಇಲ್ಲ
4ನೇ ಎಸೆತ: ಡಿಕಾಕ್ 1 ರನ್ ಕಬಳಿಕೆ
5ನೇ ಎಸೆತ:  ಯಾವುದೇ ರನ್ ಇಲ್ಲ
6ನೇ ಎಸೆತ: ರೋಹಿತ್ 1 ರನ್ ಕಬಳಿಕೆ 
7ನೇ ಎಸೆತ: ಬೌಂಡರಿ ಸಿಡಿಸಿದ ಡಿಕಾಕ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?
ಕ್ರಿಕೆಟ್ ವರ್ಲ್ಡ್ ಕಪ್ ದಿಕ್ಕನ್ನೇ ಬದಲಿಸಿದ ಮ್ಯಾಜಿಕಲ್ 3 ಕ್ಯಾಚ್‌ಗಳನ್ನು ನೆನಪಿಸಿದ ಅಕ್ಷರ್ ಪಟೇಲ್!