ಗಂಭೀರ್ ಕೈಬಿಟ್ಟ ಡೆಲ್ಲಿ ಫ್ರಾಂಚೈಸಿ ವಿರುದ್ಧ ಟ್ವಿಟರಿಗರ ಆಕ್ರೋಶ!

By Web DeskFirst Published Nov 17, 2018, 9:09 PM IST
Highlights

ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಕೈಬಿಟ್ಟಿರೋದು ಅಭಿಮಾನಿಗಳ ಕಣ್ಣು ಕಂಪಾಗಿಸಿದೆ. ಡೆಲ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗಂಬೀರ್‌ಗೆ ಕೊಕ್ ನೀಡಿರುವುದಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ.
 

ನವದೆಹಲಿ(ನ.17): 2019ರ ಐಪಿಎಲ್ ಟೂರ್ನಿಗೆ ಡೆಲ್ಲಿ ಡೆರ್‌ಡೆವಿಲ್ಸ್ ತಂಡ ಹಿರಿಯ ಆಟಗಾರ ಗೌತಮ್ ಗಂಭೀರ್‌ಗೆ ಕೊಕ್ ನೀಡಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇದೀಗ ಗಂಭೀರ್ ಕೈಬಿಟ್ಟಿರೋದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕಳೆದ 11 ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ಪ್ರಶಸ್ತಿ ಗೆಲ್ಲಲು  ಸಾಧ್ಯವಾಗಿಲ್ಲ. ಈ ಬಾರಿ ಗಂಭೀರ್ ಕೂಡ ಕೈಬಿಟ್ಟಿರೋದು ಪ್ರಶಸ್ತಿ ಕನಸನ್ನ ನುಚ್ಚು ನೂರು ಮಾಡಿದೆ ಎಂದು ಟ್ವಿಟರಿಗರು ಪ್ರತಿಕ್ರಿಯಿಸಿದ್ದಾರೆ.

 

So, no gambhir. Really disappointed. Bye bye delhi. 😑😑

— Ashutosh Satapathy (@Ashutos61120027)

 

Only could have won you IPL. Another season to lose next year. Waste of team. Stupid of a franchise. You have hurt Delhi ppl over the years.

— Bhavnoor (@BhavnoorSB)

 

DD officials should use their brains while selecting the squad. Mark my words you can never win ipl without gambhir. I don't understand what u ppl think while selecting squad.

— jasdeep (@jsdeepand)

 

U don't deserve in ur team,u guys let go a two times ipl winning captain,and i think management does not working properly on team selection

— Manu (@Manu73263890)

 

Maxwell is ok but gumbir ,,, he has a capacity to win IPL ,,big mistake by management

— AMRIT ADHIKARI (@Amrit_art)

 

Gautam Gambhir was released by Delhi Daredevils ahead of IPL 12
Now I'm feeling not good but not bad
But feeling happy 4 gauti
Coz he don't deserve such rubbish team anymore 😠😠😠😠😠😠😠

— 💖Sushree Ronali💖 (@SushreeRonali)


 

click me!