ನಟಿ ಜತೆ ಓಡಾಡುವ ಹೊಟ್ಟೆ ಹೊತ್ತ ಶಾಸ್ತ್ರಿ ಕಿತ್ತಾಕಿ!

Published : Sep 21, 2018, 12:03 PM IST
ನಟಿ ಜತೆ ಓಡಾಡುವ ಹೊಟ್ಟೆ ಹೊತ್ತ ಶಾಸ್ತ್ರಿ ಕಿತ್ತಾಕಿ!

ಸಾರಾಂಶ

ಇದ್ದಕ್ಕಿದ್ದಂತೆ ಟ್ವಿಟರ್ ನಲ್ಲಿ ರವಿ ಶಾಸ್ತ್ರಿ ಟ್ರೆಂಡ್ ಆಗಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿದ್ದರೂ ಕೋಚ್ ರವಿ ಶಾಸ್ತ್ರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಇರಬಹುದು ಎಂಬುದನ್ನು ಹುಡುಕುವುದಕ್ಕಿಂತ ಒಂದಕ್ಕಿಂತ ಒಂದು ಟ್ವೀಟ್ ಎಷ್ಟು ನಗು ತರಿಸುತ್ತದೆ. ಅದನ್ನು ಅನುಭವಿಸಿಯೇ ನೋಡಬೇಕು. 

ಬೆಂಗಳೂರು[ಸೆ.21] ಬಾಲಿವುಡ್ ನಟಿಯೊಂದಿಗೆ ಹೆಸರು ಕೇಳಿ ಬಂದಿದ್ದ ಟೀ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರನ್ನು ಕಿತ್ತುಹಾಕಬೇಕು ಎಂದು ಜಾಲತಾಣಿಗರು ಅಗ್ರಹಿಸಿದ್ದಾರೆ. #SackRaviShastri  ಟ್ರೆಂಡ್ ಆಗುತ್ತಲೇ ಇದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಸದಸ್ಯ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. 'ಏರ್‌ಲಿಫ್ಟ್', 'ಲಂಚ್ ಬಾಕ್ಸ್'ನಂಥ ಚಲನಚಿತ್ರಗಳಲ್ಲಿನ ಪಾತ್ರಗಳಿಂದಾಗಿ ಪ್ರಸಿದ್ಧಿಗೆ ಬಂದಿದ್ದ 36 ವರ್ಷದ ನಿಮ್ರತ್ ಹಾಗೂ 56 ವರ್ಷದ ರವಿ ಶಾಸ್ತ್ರಿ ಖಾಸಗಿ ಕಂಪನಿಯ ರಾಯಭಾರಿಗಳಾಗಿದ್ದ ಸಂದರ್ಭ ಇಬ್ಬರ ನಡುವೆ ಸ್ನೇಹ ಚಿಗುರಿತ್ತು.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಭಾರತ ಸೋಲು ಕಂಡಾಗ ರವಿ ಶಾಸ್ತ್ರಿ ಅವರನ್ನು ಕಿತ್ತು ಹಾಕಬೇಕು ಎಂಬ ಕೂಗು ಜೋರಾಗಿಯೇ ವ್ಯಕ್ತವಾಗಿತ್ತು. ಈಗ ಕಾರಣವಿಲ್ಲದ ಕಾರಣಕ್ಕೆ ಶಾಸ್ತ್ರಿ ಟ್ರೆಂಟ್ ಆಗಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?