ಇಂದು ಸಾಲು ಸಾಲು ಕ್ರಿಕೆಟಿಗರ ಹುಟ್ಟುಹಬ್ಬ; ಐಸಿಸಿ ಈ ಎಲ್ಲ ಕ್ರಿಕೆಟಿಗರಿಗೆ ಶುಭ ಕೋರಿದ್ದು ಹೀಗೆ

Published : Sep 06, 2017, 05:54 PM ISTUpdated : Apr 11, 2018, 01:06 PM IST
ಇಂದು ಸಾಲು ಸಾಲು ಕ್ರಿಕೆಟಿಗರ ಹುಟ್ಟುಹಬ್ಬ; ಐಸಿಸಿ ಈ ಎಲ್ಲ ಕ್ರಿಕೆಟಿಗರಿಗೆ ಶುಭ ಕೋರಿದ್ದು ಹೀಗೆ

ಸಾರಾಂಶ

ಈ ಸಂದರ್ಭದಲ್ಲಿ ಐಸಿಸಿಯು ಇಂಗ್ಲೆಂಡ್'ನ ಓರ್ವ ಮಹಿಳಾ ಕ್ರಿಕೆಟ್ ಆಟಗಾರ್ತಿ ಅಲೆಗ್ಸಾಂಡರ್ ಹಾರ್ಟ್ಲಿ ಸೇರಿದಂತೆ ಎಲ್ಲರಿಗೂ ಹುಟ್ಟುಹಬ್ಬದ ಶುಭಕೋರಿದ್ದು ಹೀಗೆ...

ಬೆಂಗಳೂರು(ಸೆ.06): ಇಂದು ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಸಯೀದ್ ಅನ್ವರ್, ಬಾಂಗ್ಲಾದೇಶ ಕ್ರಿಕೆಟಿಗ ಮುಷ್ತಫಿಜುರ್ ರೆಹಮಾನ್, ಲಂಕಾ ಕ್ರಿಕೆಟಿಗ ಧನಂಜಯ್ ಡಿಸಿಲ್ವಾ ಸೇರಿದಂತೆ ಸುಮಾರು 6 ಮಂದಿ ಕ್ರಿಕೆಟಿಗರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಈ ಸಂದರ್ಭದಲ್ಲಿ ಐಸಿಸಿಯು ಇಂಗ್ಲೆಂಡ್'ನ ಓರ್ವ ಮಹಿಳಾ ಕ್ರಿಕೆಟ್ ಆಟಗಾರ್ತಿ ಅಲೆಗ್ಸಾಂಡರ್ ಹಾರ್ಟ್ಲಿ ಸೇರಿದಂತೆ ಎಲ್ಲರಿಗೂ ಹುಟ್ಟುಹಬ್ಬದ ಶುಭಕೋರಿದ್ದು ಹೀಗೆ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

LSG ಪರ ಡೆಬ್ಯೂ ಮಾಡಿದ ಅರ್ಜುನ್; ಮಗನ ದಿಟ್ಟ ಪ್ರದರ್ಶನ ಕಂಡು ಭಾವುಕ ಪತ್ರ ಬರೆದ ಸಚಿನ್ ತೆಂಡೂಲ್ಕರ್
IPL Playoffs ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ದೊಡ್ಡ ಹಿನ್ನಡೆ; ಸ್ಪೋಟಕ ಬ್ಯಾಟರ್ ತವರಿಗೆ ವಾಪಾಸ್!