ಲಿಯಾಂಡರ್ ಪೇಸ್ ಜೋಡಿಗೆ ಸ್ಯಾಂಟೊ ಡೊಮಿಂಗೊ ಪ್ರಶಸ್ತಿ

By Web Desk  |  First Published Oct 15, 2018, 12:54 PM IST

ಪೇಸ್ ಜೋಡಿಗೆ 2018ರಲ್ಲಿ ಇದು 2ನೇ ಚಾಲೆಂಜರ್ ಪ್ರಶಸ್ತಿಯಾಗಿದೆ. ಭಾನುವಾರ ನಡೆದ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಇಂಡೋ-ಮೆಕ್ಸಿಕೋ ಜೋಡಿ, ಉರುಗ್ವೆಯ ಐರಲ್ ಮತ್ತು ಈಕ್ವೆಡಾರ್‌ನ ರೊಬೆರ್ಟ್ ಜೋಡಿ ವಿರುದ್ಧ 4-6, 6-3, 10-05 ಸೆಟ್ ಗಳಲ್ಲಿ ಜಯ ಸಾಧಿಸಿತು. 

ನವದೆಹಲಿ(ಅ.15): ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ಮೆಕ್ಸಿಕೋದ ಮಿಗ್ಯುಲ್ ಆಂಜೆಲ್ ರೀಸ್ ಜೋಡಿ, ಸ್ಯಾಂಟೊ ಡೊಮಿಂಗೊ ಓಪನ್ ಟ್ರೋಫಿ
ಜಯಿಸಿದೆ. 

ಪೇಸ್ ಜೋಡಿಗೆ 2018ರಲ್ಲಿ ಇದು 2ನೇ ಚಾಲೆಂಜರ್ ಪ್ರಶಸ್ತಿಯಾಗಿದೆ. ಭಾನುವಾರ ನಡೆದ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಇಂಡೋ-ಮೆಕ್ಸಿಕೋ ಜೋಡಿ, ಉರುಗ್ವೆಯ ಐರಲ್ ಮತ್ತು ಈಕ್ವೆಡಾರ್‌ನ ರೊಬೆರ್ಟ್ ಜೋಡಿ ವಿರುದ್ಧ 4-6, 6-3, 10-05 ಸೆಟ್ ಗಳಲ್ಲಿ ಜಯ ಸಾಧಿಸಿತು. 

Champions! Thank you Santo Domingo for being such great hosts, and thank you to everyone who has been coming out to support us, and sending in your love from across the globe. This one is for all of you guys! 🏆 pic.twitter.com/sI4yrMuw9h

— Leander Paes (@Leander)

Tap to resize

Latest Videos

1 ಗಂಟೆ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೇಸ್ ಜೋಡಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಉಳಿದ 2 ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದು ಪಂದ್ಯ ಗೆದ್ದಿತು.
 
click me!