ಫಿಟ್ನೆಸ್ ಬದಲು ಡ್ಯಾನ್ಸ್ ಚಾಲೆಂಜ್ ಹಾಕಿದ ಆರ್ ಅಶ್ವಿನ್

Published : Jun 16, 2018, 05:26 PM ISTUpdated : Jun 16, 2018, 05:27 PM IST
ಫಿಟ್ನೆಸ್ ಬದಲು ಡ್ಯಾನ್ಸ್ ಚಾಲೆಂಜ್ ಹಾಕಿದ ಆರ್ ಅಶ್ವಿನ್

ಸಾರಾಂಶ

ದೇಶದಲ್ಲೀಗ ಫಿಟ್ನೆಸ್ ಚಾಲೆಂಜ್ ಬಾರಿ ಸದ್ದು ಮಾಡುತ್ತಿದೆ. ಒಬ್ಬರಿಗೊಬ್ಬರು ಫಿಟ್ನೆಸ್ ಚಾಲೆಂಜ್ ಮಾಡುತ್ತಿದ್ದರೆ, ಟೀಮ್ಇಂಡಿಯಾ ಕ್ರಿಕೆಟಿಗ ಅಶ್ವಿನ್ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ. ಅಶ್ವಿನ್ ಚಾಲೆಂಜ್ ಹೇಗಿದೆ ಗೊತ್ತಾ? ಇಲ್ಲಿದೆ.  

ಚೆನ್ನೈ(ಜೂ.16): ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಮ್ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಇದೀಗ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ. ಎಲ್ಲರೂ ಫಿಟ್ನೆಸ್ ಚಾಲೆಂಜ್ ಹಾಕುತ್ತಿದ್ದರೆ, ಅಶ್ವಿನ್ ಮಾತ್ರ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ.

 

 

ಅಶ್ವಿನ್ ಡ್ಯಾನ್ಸ್ ಚಾಲೆಂಜ್‌ಗೆ ಹಲವರು ಬೆಚ್ಚಿ ಬಿದ್ದಿದ್ದಾರೆ. ಬೂಮ್ ಫ್ಲಾಸ್ ಚಾಲೆಂಜ್ ಮೂಲಕ ಯಾರು ಬೆಸ್ಟ್ ಡ್ಯಾನ್ಸರ್ ಸವಾಲು ಹಾಕಿದ್ದಾರೆ. ಅಶ್ವಿನ್ ರೀತಿ ಡ್ಯಾನ್ಸ್ ಮಾಡೋದು ಕಷ್ಟ. ಆದರೆ ಈ ಚಾಲೆಂಜ್ ಯಾರು ಸ್ವೀಕರಿಸುತ್ತಾರೆ ಅನ್ನೋದು ಇದೀಗ ಕುತೂಹಲ ಕೆರಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಕೆಆರ್‌ಗೆ ಮತ್ತೊಂದು ಶಾಕ್: ಹರ್ಷಿತ್ ರಾಣಾ ಬಳಿಕ ಮತ್ತೋರ್ವ ಪ್ರಮುಖ ವೇಗಿ ಐಪಿಎಲ್ ಸೀಸನ್‌ನಿಂದಲೇ ಔಟ್?
ಇಬ್ರು ಗೆಳತಿಯರ ಜೊತೆ ಮನೆಯಲ್ಲಿದ್ದೆ, ಮೈಕ್ ಆನ್ ಮರೆತು ಖುಲ್ಲಂ ಖುಲ್ಲಾ ಮಾತಾಡಿದ ಬ್ರಾವೋ