Happy Birthday Test Cricket: 142 ವರ್ಷಗಳ ಟೆಸ್ಟ್ ಕ್ರಿಕೆಟ್ ಅಂಕಿ ಅಂಶಗಳ ಒಂದು ಹಿನ್ನೋಟ

Published : Mar 15, 2019, 04:37 PM ISTUpdated : Mar 15, 2019, 05:25 PM IST
Happy Birthday Test Cricket: 142 ವರ್ಷಗಳ ಟೆಸ್ಟ್ ಕ್ರಿಕೆಟ್ ಅಂಕಿ ಅಂಶಗಳ ಒಂದು ಹಿನ್ನೋಟ

ಸಾರಾಂಶ

ಆಸ್ಟ್ರೇಲಿಯಾದ ಕೆಂಟ್ ಮೂಲದ ಚಾರ್ಲ್ಸ್ ಬ್ಯಾನರ್’ಮನ್, ಇಂಗ್ಲೆಂಡ್’ನ ಆಲ್ಫ್ರೆಡ್ ಶಾ ಅವರ ಮೊದಲ ಎಸೆತವನ್ನು ಎದುರಿಸಿದರು. ಎರಡನೇ ಎಸೆತದಲ್ಲೇ ರನ್ ಕಲೆಹಾಕುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ರನ್ ಗಳಿಕೆಗೆ ಅಧಿಕೃತ ಚಾಲನೆ ನೀಡಿದರು. ಟೆಸ್ಟ್ ಕ್ರಿಕೆಟ್ ಆರಂಭವಾಗಿ ಇಂದಿಗೆ 142 ವರ್ಷಗಳು ಕಳೆದಿವೆ.

ಇತಿಹಾಸದ ಆ ದಿನ, ಅದು 1877ರ ಮಾರ್ಚ್ 15ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆರಂಭವಾಯಿತು.

ಆಸ್ಟ್ರೇಲಿಯಾದ ಕೆಂಟ್ ಮೂಲದ ಚಾರ್ಲ್ಸ್ ಬ್ಯಾನರ್’ಮನ್, ಇಂಗ್ಲೆಂಡ್’ನ ಆಲ್ಫ್ರೆಡ್ ಶಾ ಅವರ ಮೊದಲ ಎಸೆತವನ್ನು ಎದುರಿಸಿದರು. ಎರಡನೇ ಎಸೆತದಲ್ಲೇ ರನ್ ಕಲೆಹಾಕುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ರನ್ ಗಳಿಕೆಗೆ ಅಧಿಕೃತ ಚಾಲನೆ ನೀಡಿದರು. ಆ ಬಳಿಕ ಇಂದಿಗೆ ಸರಿಯಾಗಿ 142 ವರ್ಷಗಳಲ್ಲಿ ಇದುವರೆಗೆ ಲಕ್ಷಾಂತರ ರನ್’ಗಳು ಟೆಸ್ಟ್ ಕ್ರಿಕೆಟ್’ನಲ್ಲಿ ಹರಿದಾಡಿವೆ. ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ಪಂದ್ಯ, ರನ್ ಹಾಗೂ ಶತಕ ಸಿಡಿಸಿದ ದಾಖಲೆಗಳು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದರೆ, ಕನ್ನಡಿಗ ಅನಿಲ್ ಕುಂಬ್ಳೆ ಇನ್ನಿಂಗ್ಸ್’ವೊಂದರಲ್ಲಿ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಜಿಮ್ ಲೇಕರ್ ದಾಖಲೆ ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್’ನ ಒಂದು ಹಿನ್ನೋಟವನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ...   

ಮೊದಲ ಪಂದ್ಯದ ಸಂಪೂರ್ಣ ಸ್ಕೋರ್ ಕಾರ್ಡ್:

ಕೃಪೆ: espncricinfo.com

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?