ನೀಲಿ ಚಿತ್ರ ನಟಿಯ ಮೇಲೆ ಶೇನ್ ವಾರ್ನ್ ಹಲ್ಲೆ!

Published : Sep 25, 2017, 07:23 PM ISTUpdated : Apr 11, 2018, 12:56 PM IST
ನೀಲಿ ಚಿತ್ರ ನಟಿಯ ಮೇಲೆ ಶೇನ್ ವಾರ್ನ್ ಹಲ್ಲೆ!

ಸಾರಾಂಶ

ನೀಲಿ ಚಿತ್ರ ನಟಿಯ ಮೇಲೆ ಶೇನ್ ವಾರ್ನ್ ಹಲ್ಲೆ!

ಲಂಡನ್(ಸೆ.25): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಶನಿವಾರ ರಾತ್ರಿ ಲಂಡನ್‌ನ ಜನಪ್ರಿಯ ಲೊಲೊ ಬಾರ್‌ನಲ್ಲಿ ನೀಲಿ ಚಿತ್ರ ನಟಿ ವ್ಯಾಲೆರಿ ಫಾಕ್ಸ್ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ವಾರ್ನ್ ಗುರಿಯಾಗಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹಾಗೂ ಸ್ವತಃ ವ್ಯಾಲೆರಿ ವಾರ್ನ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಜತೆಗೆ ನಟಿ, ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದಾಳೆ. ಟ್ವಿಟರ್‌ನಲ್ಲಿ ತನಗೆ ಪೆಟ್ಟು ಬಿದ್ದಿರುವ ಚಿತ್ರ ಸಹಿತ ಘಟನೆಯ ಬಗ್ಗೆ ವಿವರಿಸಿರುವ ವ್ಯಾಲೆರಿ, ‘ನಾನು ಸುಳ್ಳು ಹೇಳುತ್ತಿಲ್ಲ, ನೀವು ಜನಪ್ರಿಯ ವ್ಯಕ್ತಿ ಎನ್ನುವ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ಎಂದು ಬರೆದಿದ್ದಾಳೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ: ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO
Ind Vs Pak: ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!