ಇಂಡಿಯನ್ ಓಪನ್'ನಲ್ಲಿ ಸೈನಾ-ಸಿಂಧು ಮುಖಾಮುಖಿ

Published : Mar 30, 2017, 05:01 PM ISTUpdated : Apr 11, 2018, 12:47 PM IST
ಇಂಡಿಯನ್ ಓಪನ್'ನಲ್ಲಿ ಸೈನಾ-ಸಿಂಧು ಮುಖಾಮುಖಿ

ಸಾರಾಂಶ

ಇಂದು ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ಥಾಯ್ಲೆಂಡ್‌'ನ ಚೊಚುವಾಂಗ್ ವಿರುದ್ಧ 21-14,21-12 ಗೇಮ್‌'ಗಳಲ್ಲಿ ಜಯಗಳಿಸಿದರೆ, ಸಿಂಧು ಜಪಾನ್‌'ನ ಸಯಿನಾ ಕವಕಾವಿ ವಿರುದ್ಧ 21-16, 23-21 ಗೇಮ್‌'ಗಳಲ್ಲಿ ಗೆಲುವು ಪಡೆದರು.

ನವದೆಹಲಿ(ಮಾ.30): ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌'ನಲ್ಲಿ ಭಾರತೀಯ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಸೆಣಸಾಡಲಿದ್ದಾರೆ.

ಇಂದು ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ಥಾಯ್ಲೆಂಡ್‌'ನ ಚೊಚುವಾಂಗ್ ವಿರುದ್ಧ 21-14,21-12 ಗೇಮ್‌'ಗಳಲ್ಲಿ ಜಯಗಳಿಸಿದರೆ, ಸಿಂಧು ಜಪಾನ್‌'ನ ಸಯಿನಾ ಕವಕಾವಿ ವಿರುದ್ಧ 21-16, 23-21 ಗೇಮ್‌'ಗಳಲ್ಲಿ ಗೆಲುವು ಪಡೆದರು.

ಇನ್ನು ಪುರುಷರ ಸಿಂಗಲ್ಸ್‌'ನಲ್ಲಿ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಕಿದಾಂಬಿ ಶ್ರೀಕಾಂತ್, ಬಿ.ಸಾಯಿಪ್ರಣೀತ್ ಹಾಗೂ ಸೌರಭ್ ವರ್ಮಾ 2ನೇ ಸುತ್ತಿನಲ್ಲೇ ಪರಾಭವಗೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!
ಬೆಂಗಳೂರು ಮ್ಯಾಚ್‌ ದಿನ ಅನುಷ್ಕಾ ಶರ್ಮಾ ಹಾಕಿದ ಡ್ರೆಸ್‌ ಬೆಲೆಗೆ RCB ವಿಐಪಿ ಟಿಕೆಟ್‌ ಎಷ್ಟು ಬರತ್ತೆ ಗೊತ್ತಾ?