ಸೈನಾ-ಕಶ್ಯಪ್‌ ಆರತಕ್ಷತೆ ಡೇಟ್ ಫಿಕ್ಸ್..!

Published : Nov 30, 2018, 01:43 PM IST
ಸೈನಾ-ಕಶ್ಯಪ್‌ ಆರತಕ್ಷತೆ ಡೇಟ್ ಫಿಕ್ಸ್..!

ಸಾರಾಂಶ

ತಾರಾ ದಂಪತಿಗಳ ವಿವಾಹಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆರತಕ್ಷತೆಯು ಹೈದರಾಬಾದಿನ ನೊವೆಟೆಲ್ ಹೋಟೆಲ್’ನಲ್ಲಿ ಸಂಜೆ 6.30ರಿಂದ ಆರಂಭವಾಗಲಿದೆ.  

ಹೈದರಾಬಾದ್‌(ನ.30): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ವಿವಾಹ ಆರತಕ್ಷತೆ ಡಿ.16ರಂದು ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ. 

ಇವರಿಬ್ಬರ ಆರತಕ್ಷತೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ತಾರಾ ದಂಪತಿಗಳ ವಿವಾಹಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆರತಕ್ಷತೆಯು ಹೈದರಾಬಾದಿನ ನೊವೆಟೆಲ್ ಹೋಟೆಲ್’ನಲ್ಲಿ ಸಂಜೆ 6.30ರಿಂದ ಆರಂಭವಾಗಲಿದೆ.  

ಸೈನಾ ಹಾಗೂ ಕಶ್ಯಪ್‌ ಕಳೆದ ಹಲವು ವರ್ಷಗಳಿಂದ ಜತೆಗಿದ್ದು, ಇತ್ತೀಚೆಗಷ್ಟೇ ಇಬ್ಬರ ವಿವಾಹ ಸುದ್ದಿ ಹೊರಬಿದ್ದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 ವಿಶ್ವಕಪ್‌ನಲ್ಲಿ ಇದೇ ಮೊದಲು! ಡಬಲ್ ಸೂಪರ್ ಓವರ್‌ಗೆ ಸಾಕ್ಷಿಯಾದ ದಕ್ಷಿಣ ಆಫ್ರಿಕಾ-ಆಫ್ಘಾನಿಸ್ತಾನ ಮ್ಯಾಚ್! ಗೆದ್ದಿದ್ದು ಯಾರು?
ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು!