ಅರ್ಧಶತಕ ಸಿಡಿಸಿ, ಕುಸಿದಿದ್ದ ಭಾರತಕ್ಕೆ ನೆರವಾದ ರೋಹಿತ್ ಶರ್ಮಾ

By internet desk-First Published Oct 2, 2016, 5:21 AM IST
Highlights

100ರ ಗಡಿ ದಾಟುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಪರ ಗಟ್ಟಿವಾಗಿ ನಿಂತಿರುವ ಶರ್ಮಾ ಅರ್ಧಶತಕ ಸಿಡಿಸಿ ಆಡುತ್ತಿದ್ದಾರೆ

ಕೋಲ್ಕತ್ತಾ(ಅ.02): ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಆಸರೆಯಾಗಿದ್ದಾರೆ. 100ರ ಗಡಿ ದಾಟುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಪರ ಗಟ್ಟಿವಾಗಿ ನಿಂತಿರುವ ಶರ್ಮಾ ಅರ್ಧಶತಕ ಸಿಡಿಸಿ ಆಡುತ್ತಿದ್ದಾರೆ. ವೇಗದ ಗತಿಯಲ್ಲಿ ರನ್ ಸಿಡಿಸುತ್ತಿರುವ ಶರ್ಮಾ ಭಾರತದ ಲೀಡ್ ಅನ್ನೂ ಹೆಚ್ಚಿಸಿದ್ದಾರೆ.

 

Latest Videos

 

click me!