6 ಸಿಕ್ಸ್​​ ಸಿಡಿಸಿದ್ದ ಯುವಿ 9ನೇ ವರ್ಷದ ನೆನಪಲ್ಲಿ ಬಾಯಿಬಿಟ್ಟಿದೇನು..?

Published : Sep 20, 2016, 05:15 AM ISTUpdated : Apr 11, 2018, 01:00 PM IST
6 ಸಿಕ್ಸ್​​ ಸಿಡಿಸಿದ್ದ ಯುವಿ 9ನೇ ವರ್ಷದ ನೆನಪಲ್ಲಿ ಬಾಯಿಬಿಟ್ಟಿದೇನು..?

ಸಾರಾಂಶ

ನವದೆಹಲಿ(ಸೆ.20): ಚೊಚ್ಚಲ ಟಿ20 ವಿಶ್ವಕಪ್​​​ ಟೂರ್ನಿಯಲ್ಲಿ  ಭಾರತ ತಂಡ ಪ್ರಶಸ್ತಿಗೆದಿದ್ದನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಇದೊಂದಿಗೆ ಯುವರಾಜ್​​ ಸಿಂಗ್​​ 6 ಸಿಕ್ಸ್​​ ಸಿಡಿಸಿದನ್ನು ಮರೆಯುವಂತೆಯೇ ಇಲ್ಲ. ಈ ಸಂತೋಷದಲ್ಲಿ ಯುವಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. 

ಯುವರಾಜ್​​ ಸಿಂಗ್​​ 6 ಸಿಕ್ಸ್​​ ಸಿಡಿಸಿ ನಿನ್ನೇಗೆ 9 ವರ್ಷಗಳು ಕಳೆದಿವೆ. ಈ ರೋಚಕ ಕ್ಷಣವನ್ನು ಇಂದು ಕ್ರಿಕೆಟ್​​ ಲೋಕ ಮತ್ತೆ ನೆನಪು ಮಾಡ್ಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಿ ಸಿಕ್ಸರ್​​ ವಿಡಿಯೋ ಹಾಗೋ ಫೋಟೋಗಳು ಶೇರ್ ಆಗಿದ್ದು, ಮತ್ತೆ ಹಳೇ ನೆನಪನ್ನು ಮೆಲಕು ಹಾಕಿದ್ದಾರೆ. 

ಇನ್ನು ಇದೇ ಸಂದರ್ಭದಲ್ಲಿ ಸಂತಸದಲ್ಲಿದ್ದ ಯುವಿ ತಮ್ಮ ಮದುವೆ ಬಗ್ಗೆ ಖಾಸಗಿ ವಾಹಿನಿಯೊಂದು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಡಿಸೆಂಬರ್​ನಲ್ಲಿ ಹಿಂದೂ ಹಾಗೂ ಸಿಖ್​​ ಸಂಪ್ರದಾಯದಂತೆ ವಿವಾಹ ಜರುಗಲಿದೆ ಎಂದು ತಿಳಿಸಿದ್ದಾರೆ. 
 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕದ ಅಭಿಮನ್ಯು ಮಿಥುನ್ ದಾಖಲೆ ಸರಿಗಟ್ಟಿದ ಬೌಲರ್‌, ಟಿ20ಯ ಒಂದೇ ಓವರ್‌ನಲ್ಲಿ ಐದು ವಿಕೆಟ್‌ ವಿಶ್ವದಾಖಲೆ!
ಶುಭ್‌ಮನ್ ಗಿಲ್ ನಾಯಕತ್ವಕ್ಕೆ ಕುತ್ತು? ಭಾರತ ಏಕದಿನ ತಂಡಕ್ಕೆ ಹೊಸ ನಾಯಕ ಎಂಟ್ರಿ?